Mind Sharing?

ಚಿತ್ರ: ನಾನು ನನ್ನ ಹೆಂಡ್ತಿ (1985)
ಗಾಯಕರು: ಎಸ್.ಪಿ ಬಾಲಸುಬ್ರಮಣ್ಯಂ, ವಾಣಿ ಜಯರಾಮ್
ಸಾಹಿತ್ಯ: ಹಂಸಲೇಖ
ಸಂಗೀತ: ಶಂಕರ್-ಗಣೇಶ್

**********************************************************************************************************************************

ಗಂಡು: ಹೇ ಹೇ ಹೇ ಹೇ ಹೇ ಅಕ್ಕಿಪೇಟೆ ಲಕ್ಕಮ್ಮಾ
ಹಾಂ… ಅಕ್ಕಿಪೇಟೆ ಲಕ್ಕಮ್ಮಾ
ನೀ ಸಿಕ್ಕಿದ್ದು ನನ್ನ ಲಕ್ಕಮ್ಮಾ
ನನ್ನ ಮನಸೆಲ್ಲಾ ನಿನ್ನಾ ಇದರ ಒಳಗೆ ನೋಡೆ
ನಿನ್ನಾ ಇದರ ಒಳಗಿನಿಂದ ನನ್ನಾ ತೆಗೆದು ಹಾಕಬೇಡೆ
ಹೆಣ್ಣು: ಹಾಂ…. ಚಿಗುರು ಮೀಸೆ ಚೆಲುವಯ್ಯಾ
ಆಹ….. ಚಿಗುರು ಮೀಸೆ ಚೆಲುವಯ್ಯಾ
ಆ ಚಿಂತೆ ನಿನಗೆ ಯಾಕಯ್ಯಾ
ಇನ್ನು ಎಲ್ಲೆಲ್ಲೂ ನಿನ್ನ ಬಿಟ್ಟು ಹೋಗೆನಯ್ಯಾ
ನನ್ನ ಇದರ ಒಳಗಿನಿಂದ ನಿನ್ನಾ ಆಚೆ ಕಳಿಸೆನಯ್ಯಾ
ಗಂಡು: ಎಷ್ಟು ಸಾರಿ ನೋಡಿದರೂ
ನನ್ನ ಮನಸು ಸುಮ್ಮನಿರದು
ನಿನ್ನ ಎರಡು ಇದರಲ್ಲಿ ಅದೇನೈತೇ…
ಓ ಲಕ್ಕಮ್ಮಾ
ಹೆಣ್ಣು: ಆ…
ಗಂಡು: ಓ ಚಿನ್ನಮ್ಮಾ
ಹೆಣ್ಣು: ಮ್…
ಗಂಡು: ಬಂಗಾರಮ್ಮ
ಹೆಣ್ಣು: ಹಹಹ
ಗಂಡು: ನಿನ್ನ ಎರಡು ಕಣ್ಣು ನನ್ನ ಜೀವಾ……
ಹೆಣ್ಣು: ದಿನಾ ರಾತ್ರಿ ಬರ್ತೀಯಾ
ಗಂಡು: ಹಾಂ
ಹೆಣ್ಣು: ನನ್ನ ಜೀವ ಹಿಂಡ್ತೀಯಾ
ಗಂಡು: ಓಹ್
ಹೆಣ್ಣು: ನಿನ್ನ ಒಂದು ಇದರಲ್ಲಿ ಅದೇನೈತೋ….
ಓ ಲಚ್ಮಯ್ಯಾ
ಗಂಡು: ಓಯ್
ಹೆಣ್ಣು: ಓ ಚೆನ್ನಯ್ಯಾ
ಗಂಡು: ಹಾಂ
ಹೆಣ್ಣು: ಓ ಮಾವಯ್ಯಾ
ನಿನ್ನ ಮಾತೆ ಒಂದು ರಸಗುಲ್ಲಾ….
ಗಂಡು: ಅಕ್ಕಿಪೇಟೆ ಲಕ್ಕಮ್ಮಾ
ಹೆಣ್ಣು: ಹಾಂ
ಗಂಡು: ನೀ ಸಿಕ್ಕಿದ್ದು ನನ್ನ ಲಕ್ಕಮ್ಮಾ
ನನ್ನ ಮನಸೆಲ್ಲಾ ನಿನ್ನಾ ಇದರ ಒಳಗೆ ನೋಡೆ
ನಿನ್ನಾ ಇದರ ಒಳಗಿನಿಂದ ನನ್ನಾ ತೆಗೆದು ಹಾಕಬೇಡೆ…..ಎಹೆ…ಎಎಎಎ
ಗಂಡು: ನಿನ್ನ ನೆನಸಿಕೊಂಡು ನಾನು
ಮಧ್ಯರಾತ್ರಿ ಬಂದರೂನು
ಹೆಣ್ಣು: ಹಾಂ
ಗಂಡು: ಪ್ರೀತಿಯಿಂದ ನನಗೆ ನೀ ಕೊಡುತ್ತೀಯಲ್ಲೇ..
ಓ ಲಕ್ಕಮ್ಮಾ
ಹೆಣ್ಣು: ಹಹಹ
ಗಂಡು: ಓ ಚಿನ್ನಮ್ಮಾ
ಹೆಣ್ಣು: ಮ್…
ಗಂಡು: ಬಂಗಾರಮ್ಮ
ನಿನ್ನ ಮುತ್ತಿನಲ್ಲಿ ಏನೋ ಮತ್ತೇ ಅಯ್ಯಯ್ಯಯ್ಯೋ
ಹೆಣ್ಣು: ಹೊತ್ತು ಗೊತ್ತು ಇಲ್ಲದೆ
ಗಂಡು: ಊಹ್ಂ
ಹೆಣ್ಣು: ಹಿಂದೆ ಮುಂದೆ ನೋಡದೆ
ಗಂಡು: ಅಹ್ಂ
ಹೆಣ್ಣು: ನನ್ನ ಬಿಗಿದು ಇದು ಮಾಡ್ತೀಯಲ್ಲೋ….
ಓ ಚೆಲುವಯ್ಯಾ
ಗಂಡು: ಓಯ್
ಹೆಣ್ಣು: ಓ ಚೆನ್ನಯ್ಯಾ
ಗಂಡು: ಹಾಂ
ಹೆಣ್ಣು: ಓ ಮಾವಯ್ಯಾ
ಗಂಡು: ಹುಂಹುಂ
ಹೆಣ್ಣು: ನನ್ನ ಚಳಿಗೆ ನೀನೂ ಕಂಬಳಿ ಕಣೋ…..
ಚಿಗುರು ಮೀಸೆ ಚೆಲುವಯ್ಯಾ
ಗಂಡು: ಅಯ್ಯೋ
ಹೆಣ್ಣು: ಆ ಚಿಂತೆ ನಿನಗೆ ಯಾಕಯ್ಯಾ
ಗಂಡು: ಹಹ ಬೇಡ
ಹೆಣ್ಣು: ಇನ್ನು ಎಲ್ಲೆಲ್ಲೂ ನಿನ್ನ ಬಿಟ್ಟು ಹೋಗೆನಯ್ಯಾ
ನನ್ನ ಇದರ ಒಳಗಿನಿಂದ ನಿನ್ನಾ ಆಚೆ ಕಳಿಸೆನಯ್ಯಾ
ಹಹಹ..
ಗಂಡು: ಅಹಹಹಹ
Mind Sharing?