Mind Sharing?
             ಮಾನವ ಕಳ್ಳ ಸಾಗಾಣಿಕೆ ಅದರಲ್ಲೂ ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ ಈ ನಾಗರೀಕ ಪ್ರಪಂಚಕ್ಕೆ ಒಂದು ಕಪ್ಪು ಚುಕ್ಕೆ. ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯುವುದು ಎಲ್ಲ ನಾಗರೀಕರ ಆದ್ಯ ಕರ್ತವ್ಯ. ಪೊಲೀಸ್ ಅಧಿಕಾರಿಗಳು ಈ ಸಾಗಾಣಿಕೆಯನ್ನು ತಡೆಯುವುದರಲ್ಲಿ ಮಂಚೂಣಿಯಲ್ಲಿ ಇರುತ್ತಾರೆ. ಆದರೆ ಅವರಿಗೆ ಸೂಕ್ತ ತರಬೇತಿಯ ಕೊರತೆಯಿಂದ ಹಾಗು ಅವರಿಗೆ ಇರುವ ಕಾನೂನಿನ ಬಲದ ಅರಿವಿನ ಕೊರತೆಯಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ. ಅಂತಹ ಅಧಿಕಾರಿಗಳಿಗೆ ಕರ್ನಾಟಕ ಪೊಲೀಸ್ ಅಕಾಡೆಮಿ ವತಿಯಿಂದ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿದ್ದು ಅಲ್ಲಿ ನೀಡಿರುವ ಪವರ್ ಪಾಯಿಂಟ್ ಟಿಪ್ಪಣಿಗಳನ್ನು ಈ ಕೆಳಕಂಡ ಲಿಂಕ್ ಮೂಲಕ ನೀಡಲಾಗಿದೆ.

Anti Human Trafficking training PPT

Mind Sharing?