Mind Sharing?

ಚಿತ್ರ: ಶ್ (1993)
ಗಾಯನ: ಎಲ್.ಎನ್. ಶಾಸ್ತ್ರಿ
ಸಾಹಿತ್ಯ: ಉಪೇಂದ್ರ
ಸಂಗೀತ: ಸಾಧು ಕೋಕಿಲ

**********************************************************************************************************************************

ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
ಎದುರೆದುರು ಬಂದಾಗ
ಹೆದರ್ಹೆದರಿ ನಿಂತಾಗ
ಅಲ್ಲೇ ಆರಂಭ ಪ್ರೇಮ
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
ಎದುರೆದುರು ಬಂದಾಗ
ಹೆದರ್ಹೆದರಿ ನಿಂತಾಗ
ಅಲ್ಲೇ ಆರಂಭ ಪ್ರೇಮ
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
ನೋಡಿ ನೋಡಿ
ಪ್ರೇಮವನು ಮಾಡೋದಲ್ಲ
ಮಾಡುತಲಿ ಹಾಡೋದಲ್ಲಾ
ಹಾಡಿನಲಿ ಹೇಳೋದಲ್ಲ
ಹೇಳುವುದ ಕೇಳೋದಲ್ಲಾ
ಕೇಳುತಲಿ ಕಲಿಯೋದಲ್ಲ
ಕಲಿತು ನೀ ಮಾಡೋದಲ್ಲ
ಮೌನವೇನೆ
ಧ್ಯಾನವೇ ಪ್ರೇಮಾ …..
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿ…..ಲ್ಲ
ನೀನೆ ಎಲ್ಲಾ
ನೀನಿರದೆ ಬಾಳೇ ಇಲ್ಲ
ಅನ್ನುವುದು ಪ್ರೇಮಾ ಅಲ್ಲಾ….
ಮರಗಳನು ಸುತ್ತೋದಲ್ಲ
ಕವನಗಳ ಗೀಚೋದಲ್ಲಾ
ನೆತ್ತರಲಿ ಬರಿಯೋದಲ್ಲ
ವಿಷವನು ಕುಡಿಯೋದಲ್ಲ
ಮೌನವೇನೆ
ಧ್ಯಾನವೇ ಪ್ರೇಮಾ …..
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
ಎದುರೆದುರು ಬಂದಾಗ
ಹೆದರ್ಹೆದರಿ ನಿಂತಾಗ
ಅಲ್ಲೇ ಆರಂಭ ಪ್ರೇಮ
ಅವನಲ್ಲಿ
ಇವಳಿಲ್ಲಿ,
ಮಾತಿಲ್ಲ
ಕಥೆಯಿಲ್ಲ…….
Mind Sharing?