ಚಲನಚಿತ್ರ: ಯಜಮಾನ(2019)
ಗಾಯಕರು: ವಿ. ಹರಿಕೃಷ್ಣ, ವರ್ಷ. ಬಿ. ಸುರೇಶ್
ಸಾಹಿತ್ಯ: ಯೋಗರಾಜ್ ಭಟ್
ಸಂಗೀತ : ವಿ. ಹರಿಕೃಷ್ಣ
**********************************************************************************************************************************
ಹೆಣ್ಣು: ಡಿಸ್ಕೊ ಆಡಲಾಕ್ಕ ಘಲ್ಲು ಘಲ್ಲು ಗೆಜ್ಜಿ ಕಟ್ಟೀನಿ
ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ
ಗಂಡು: ನಾವು ವ್ಯಾಪಕವಾಗಿ ಉಳ್ಳಾಗಡ್ಡಿ ತಿಂದು ಕುಂತಿದ್ವಿ
ನಿಮ್ಮ ಹೆಜ್ಜಿ ಸಪ್ಪಳ ಕೇಳಿ ಟಕ್ಕನೆ ಎದ್ದು ನಿಂತ್ಕಂಡ್ವಿ
ನಿಮಗ ಶೇಕು ಹ್ಯಾಂಡು ಕೊಡಬಾಕಂತ ಕೈಯ ತೊಳಕಂಡ್ವಿಈಈಈಈಈಈ
ಬಸಣ್ಣಿ ಬಾ
ಬಸಣ್ಣಿ ಬಾ
ಬಜಾರು ನಮ್ದ ಇವತ್ತು
ಬಸಣ್ಣಿ ಬಾ
(ಕೋರಸ್ ಜೊತೆ)
ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ
ಹೆಣ್ಣು: ಫಿಕ್ಸು ಮಾಡಬಾಕು ಸಂಬಂದಾನ ಅದಕ ಬಂದೀನಿ
ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ
ಗಂಡು: ಬೆಂಕಿ ಪೆಟ್ಟಿಗಿ ಕಡ್ಡಿ ಹಂಗ ಒಣಗೇವಿ ನಾವು
ಹೆಣ್ಣು: ಗೀರ್ಯರ ಗೀರ ಸುಟ್ಟು ಹೋಕ್ಕಣಿ
ಗಂಡು: ಬರಗಾಲ್ದಾಗ ಶೀಕ್ರೆಟ್ ಆಗಿ ಬೆಳಸೇವಿ ಹೂವು
ಹೆಣ್ಣು: ನಂಗಾರ ನೀಡ ದೊಡ್ಡೋಳಾಕ್ಕಣಿ
ಗಂಡು: ಸಾಕಾಗೋಗೈತಿ ಎಡವಟ್ತಿ ನೀನು
ಹೆಣ್ಣು: ಸರ್ಕಾರಿ ಸಾಲಿ ಪ್ರಾಡಕ್ಟು ನಾನು
ಗಂಡು: ನಾವು ಪಾಟಿ ಪೆನ್ಸಿಲ್ ತೆಗೆದು ಮಾಸ್ತರ ಕೈಗೆ ಕೊಡ್ತಿದ್ವಿ
ಲಾಸ್ಟು ಬೆಂಚಿನ ಮ್ಯಾಗೆ ಫಸ್ಟು ಗೆಳತಿ ಹೆಸುರು ಕೆತ್ತಿದ್ವಿ
ನೀನು ಅವತ್ತು ಸಿಗಬಾರದಿತ್ತಾ ಹುಡುಗಿ ಚೆನ್ನಾಗಿರ್ತಿದ್ವಿಈಈಈಈಈಈ
ಇರ್ಲಿ ಬಾ
ಬಸಣ್ಣಿ ಬಾ
ಬಜಾರು ನಮ್ದ ಇವತ್ತು
ಬಸಣ್ಣಿ ಬಾ
(ಕೋರಸ್ ಜೊತೆ)
ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ
ಹೆಣ್ಣು: ಮಿಕ್ಸು ಮಾಡಬ್ಯಾಡ ಕಣ್ಣು ಕಣ್ಣು ಸುಟ್ಟು ಹೋಕ್ಕಣಿ
ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ
(ಕೋರಸ್ ಜೊತೆ)
ಮೆಹಬೂಬ ಬ ಬ ಬ
ಮೆಹಬೂಬ ಬ ಬ ಬ
ಮೆಹಬೂಬ ಬ ಬ ಬ
ಮೆಹಬೂಬ
ಗಂಡು: ಇಳಕಲ್ ಶೀರಿ ಮೊಳಕಾಲ್ ಮ್ಯಾಗ ಯಾತಕ ಉಡಬಾಕು
ಹೆಣ್ಣು: ಪ್ಯಾಸನ್ ಅಂದ್ರು ಅದಕ ಉಟ್ಟೀನಿ
ಗಂಡು: ಮಕಮಲ್ ಟೋಪಿ ನಮ್ಮ ತಲಿಮ್ಯಾಲ್ ಯಾತಕ ಇಡಬಾಕು
ಹೆಣ್ಣು: ಸಿಂಗಲ್ ಆಗಿ ಸಿಕ್ರ ಹೇಳ್ತನಿ
ಗಂಡು: ಬುಕ್ಕು ಮಾಡೇನಿ ನಾ ಇನ್ನೆಲ್ಲೊ ಛತ್ರ
ಹೆಣ್ಣು: ಸೀಮ್ಯಾಗಿಲ್ಲದ್ದು ಏನೈತಿ ಆಕಿ ಹತ್ರ
ಗಂಡು: ಆಕಿ ನಾಟಿ ಬ್ಯೂಟಿ ಸೈಡಿನಿಂದ ಥೇಟು ಶಿರಿದೇವಿ
ನಾವು ಚಡ್ಡಿ ಹಾಕದ್ ಕಲ್ತಾಗ್ ಇಂದ ಪ್ರೀತಿ ಮಾಡೆವಿ
ನೀವು ಬಂದೀರಂತ ನಿಯತ್ತು ಸಲುಪು ಸೈಡೀಗೆ ಇಟ್ಟಿದ್ವಿಈಈಈಈ
ಇರ್ಲಿ ಬಾ
ಬಸಣ್ಣಿ ಬಾ
ಬಜಾರು ನಮ್ದ ಇವತ್ತು
ಬಸಣ್ಣಿ ಬಾ
(ಕೋರಸ್ ಜೊತೆ)
ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ ಬಾ ಬಾ
ಬಸಣ್ಣಿ ಬಾ