ವಿವಿಧ ರೀತಿಯ ಫೋಬಿಯ ಅಥವಾ ಭಯ/Different types of Phobias

ವಿವಿಧ ರೀತಿಯ ಫೋಬಿಯ ಅಥವಾ ಭಯ/Different types of Phobias

Mind Sharing?                     ‘ಫೋಬಿಯಾ’ ಎಂಬ ಪದದ ಅರ್ಥವೇನೆಂದರೆ ಮಾನವನ ಮನಸ್ಸಿನಲ್ಲಿ ಉಂಟಾಗುವ ಯಾವುದೋ ಒಂದು ವಿಪರೀತ ಅಥವಾ ಆಕಾರಣವಾದ ಭಯ. ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನು ಒಂದಿಲ್ಲೊಂದು ವಿಷಯಕ್ಕೆ ಭಯಪಡುತ್ತಾನೆ. ವೈಜ್ಞಾನಿಕ ಭಾಷೆಯಲ್ಲಿ ಇದನ್ನು ಫೋಬಿಯ ಎಂದು ಕರೆಯುತ್ತಾರೆ. ಪ್ರತಿಯೊಬ್ಬ ಮನುಷ್ಯನು ತನಗೆ...