Mind Sharing?

ಪೊಲೀಸ್ ಅಧಿಕಾರಿಗಳ ತನಿಖೆಯ ಸಮಯದಲ್ಲಿ ಎದುರಾಗಬಹುದಾದ ದೊಡ್ಡ ಸವಾಲು ಎಂದರೆ ಡಿಜಿಟಲ್ ಸಾಕ್ಷ್ಯವನ್ನು ಸಂಗ್ರಹಿಸುವುದು. ಅತಿ ಬುದ್ದಿವಂತ ತನಿಖಾಧಿಕಾರಿಗಳು ಸಹ ಕೆಲವೊಮ್ಮೆ ಸಾಕ್ಷ್ಯ ಸಂಗ್ರಹಣೆಯಲ್ಲಿ ಎಡವಿ ಪ್ರಕರಣ ಖುಲಾಸೆಗೊಳ್ಳುವುದರಲ್ಲಿ ಅಂತ್ಯವಾಗಬಹುದು. ಆದ್ದರಿಂದ ಪ್ರತಿ ತನಿಖಾಧಿಕಾರಿಯೂ ಸೈಬರ್ ಕ್ರೈಂ ಪ್ರಕರಣಗಳ ತನಿಖೆಯ ಸಂಧರ್ಭಗಳಲ್ಲಿ ಡಿಜಿಟಲ್ ಸಾಕ್ಷ್ಯವನ್ನು ಹೇಗೆ ಸಂಗ್ರಹಿಸಬೇಕು ಎಂಬುದರ ಬಗ್ಗೆ ಪೊಲೀಸ್ ಪ್ರಧಾನ ಕಚೇರಿಯಿಂದ ಸುತ್ತೋಲೆಯನ್ನು ಹೊರಡಿಸಲಾಗಿದೆ. ಆ ಸುತ್ತೋಲೆಯನ್ನು ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ

Collection of Digital Evidence circular.pdf

Mind Sharing?