Mind Sharing?

ನೀವು Dum Maro Dum Lyrics ಕನ್ನಡ ಸಾಹಿತ್ಯ ಹುಡುಕುತ್ತಿದ್ದರೆ, ಸರಿಯಾದ ಜಾಗಕ್ಕೆ ಬಂದಿದ್ದೀರಿ.

ರಾಂಬೊ 2 ಚಿತ್ರದ ದಮ್ ಮಾರೋ ದಮ್ ಹಾಡು ನಷೆಪ್ರಿಯರಿಗೆ ಬಹಳ ಇಷ್ಟವಾದ ಹಾಡು!

ರೋಜಕ ಗಾಯನ ಈ ಹಾಡಿಗೆ ಸಿಕ್ಕಿರುವುದರಿಂದ ಹಾಡು ಕೇಳಲು ಚಂದ. ಈಗಲೇ Dum Maro Dum Lyrics ಕನ್ನಡದಲ್ಲಿ ಓದಿಕೊಳ್ಳಿ ಹಾಗೆ ಹಾಡಿಕೊಳ್ಳಿ.
ಓದಲೇ ಬೇಕಾದ ಲೇಖನ: ಈ ಅತ್ಯುತ್ತಮ ಕನ್ನಡ ಪುಸ್ತಕಗಳನ್ನು ಓದಿಲ್ಲವೆಂದರೆ ನೀವು ಸಾಕಷ್ಟು ಕಳೆದುಕೊಂಡಿದ್ದೀರಿ!

 

Dum Maro Dum Lyrics Details| ದಮ್ ಮಾರೋ ದಮ್ ವಿಷಯಗಳು:

ಹಾಡು: ದಮ್ ಮಾರೋ ದಮ್
ಚಿತ್ರ: ರಾಂಬೋ ೨ (೨೦೧೮)
ನಿರ್ದೇಶಕ: ಅನಿಲ್ ಕುಮಾರ್
ನಿರ್ಮಾಪಕ: ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ
ಸಾಹಿತ್ಯ: ಮುತ್ತು
ಸಂಗೀತ: ಅರ್ಜುನ್ ಜನ್ಯ
ಹಿನ್ನೆಲೆ ಗಾಯನ: ಅದಿತಿ ಸಾಗರ್ 

 

Dum Maro Dum Song Lyrics in Kannada | ದಮ್ ಮಾರೋ ದಮ್ ಸಾಹಿತ್ಯ: 

ಬೇಡ ಮಗ ಧಮ್ಮು ..
ಸುಟ್ಕೊತೀಯ ಬಮ್ಮು ..
ತುಂಬಿ ಚಿಲಮ್ಮು ..
ಹಚ್ಚಿಬಿಡಿ ಧಮ್ಮು ..

ಹೊಡಿ ಧಮ್ ಧಮ್ ಧಮ್ ..

ನಶೆಯಲ್ಲಿ ದೇಹ ತೇಲಾಡನ್ಗೆ ಮಾಡಿ ..
ಮಾಡವ್ನೆ ಮೋಡಿ ಮೆಲ್ಕುತವ್ನ್ ನೋಡಿ ..
ಸಪ್ಪಲಿ ಮೊಜೀನ ಸಂತೆ ರೀ ..
ಹಿಡಿಯಲಿ ಶಿವನಿಗೆ ಹತ್ರ ರೀ ..
ಭಂಗಿ ಹಚ್ಚಿರೀ ..

|| ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್ ..
ಎಲ್ರು ಕೂಡಿ ಹೇಳಿ ಭಮ್ ಬೋಲೆ ಭಮ್ ..
ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್ ..
ಎಲ್ರು ಕೂಡಿ ಹೇಳಿ ಭಮ್ ಬೋಲೆ ಭಮ್ .. ||

ವಿಶ್ವೇಶ್ವರಯ್ಯ ಮಹಾದೇವಾಯ ..
ತ್ರಯಂಬಕಾಯ ತ್ರಿಪುರಾಂತಕಾಯ ..
ತ್ರಿಕಾಲಾಗ್ನಿ ಕಾಲಾಯ ಕಾಲಾಗ್ನಿ ರುದ್ರಾಯ ..
ನೀಲಕಂಠಾಯ ಮೃತ್ಯುಂಜಯಾಯ ..
ಸರ್ವೇಶ್ವರಾಯ ಸದಾಶಿವಯಾ ..
ಶ್ರೀಮಾನ್ ಮಹಾದೇವಯ ನಮಃ ..
ನಮಹಾ ನಮಹಾ ನಮಃ ..

ಧಮ್ಮಿಗೇ ಧರ್ಮ ಇಲ್ಲಾ
ಸೊಪ್ಪಿಗೆ ಸಂಘ ಇಲ್ಲಾ ..
ಧೋಬಿಗೆ ಸಾಟಿ ಇಲ್ಲಾ ..
ಹಿಡಿಡು ಹೇಳಿ ಭಂ ಭಂ ಭೋಲಾ ..

ಭಮ್ ಭಮ್ ಬೋಲಾ ಭಮ್ ಭಮ್ ಬೋಲಾ ಭಮ್ ಭಮ್ ಬೋಲಾ ..

ಗಾಂಜಾಗೆ ಮೂರೂ ಮೂಲಾ ..
ಭಂಗಿಗೆ ಭಕ್ತಿ ಮೂಲಾ ..
ಭೂಮಿಗೆ ಭಂಗಿ ಸಾಲಾ ..
ಕೊಟ್ಟೊವ್ನಾಲ್ಲ ಶಿವಾನೆ ಎಲ್ಲ ..

ಭಮ್ ಭಮ್ ಬೊಲೆನಾಥ ಭಂಗಿ ಪ್ರಿಯನೇ ..
ಆಸು ಭಾಶೇಲಿ ನಲಿಡಾಡೋ ನಂಟು ಇಟ್ಟವ್ನೆ ..
ಸವಿ ಸೋಪ್ಪಲಿ ಸ್ವರ್ಗ ಅನ್ನೋ ಸತ್ಯ ಕಟ್ಟವ್ನೆ ..
ಗಾಂಜಾ ಸೊಪ್ಪಿಗೆ ದಾಸಾರೆ ಹಚ್ಚಿ ಭಂಗೀನ ..
ಹಂಗಥ ಹೆಳಿ ಬಿಟ್ಟ ನಮ್ಮ ಶಿವ ಹೋಡಿ ಮಗ ..

|| ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್ ..
ಎಲ್ರು ಕೂಡಿ ಹೇಳಿ ಭಮ್ ಬೋಲೆ ಭಮ್ ..
ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್ ..
ಎಲ್ರು ಕೂಡಿ ಹೇಳಿ ಭಮ್ ಬೋಲೆ ಭಮ್ .. ||

ಭಂಗೀಗೆ ಪರವಾನಗಿ ಇಲ್ಲ ಕೇಸ್ ಆದ್ರೆ ಬೇಲ್ ಇಲ್ಲ ..
ಹೊಡಿಯೋಕ್ ರೂಲಸೆ ಇಲ್ಲಾ ಆಗತಿವಲ್ಲ ಹಟ್ ರೇ ಸಾಲಾ ..
ಭೂಮಿನ್ ಶಿವನ ಯಾತ್ರ ಕೈಲಾಸ ಅವಾನ ಚತ್ರಾ ..
ಸೋಪ್ಪಲ್ಲಿ ಶಾಂತಿಯ ಮಂತ್ರ ಹೊಡೆದೊರೆಲ್ಲ ಅವನ ಪುತ್ರಾ ..

ಮೂರೂ ಲೋಕ ಸುತ್ತಿ ಬಂದ ಶಿವನೆ ..
ಮುಕ್ಕೋಟಿ ದೇವರಿಗು ಸತ್ಯ ಹೇಳವ್ನೆ ..
ಈ ಬ್ರಹ್ಮಾಂಡ ಸುತ್ತೋದು ನಶೆ ಇಂದಾನೆ ..
ಇನ್ಯಾಕ್ ಕಾಯೊದು ಹಚ್ಚಿ ಭಂಗೀನೇ ..
ಹಂಗಥಾ ಹೇಳಿ ಬಿಟ್ಟ ನಮ್ಮ ಶಿವ ಹೊಡಿ ಮಗ ..

|| ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್ ..
ಎಲ್ರು ಕೂಡಿ ಹೇಳಿ ಭಮ್ ಬೋಲೆ ಭಮ್ ..
ಧಮ್ ಮಾರೊ ಧಮ್ ಮಾರೊ ಧಮ್ ಮಾರೊ ಧಮ್ ..
ಎಲ್ರು ಕೂಡಿ ಹೇಳಿ ಭಮ್ ಬೋಲೆ ಭಮ್ .. ||

ಬೇಡ ಮಗ ಧಮ್ಮು ..
ಸುಟ್ಕೊತೀಯ ಬಮ್ಮು ..
ತುಂಬಿ ಚಿಲಮ್ಮು ..
ಹಚ್ಚಿಬಿಡಿ ಧಮ್ಮು ..

 

ಸಾಹಿತ್ಯ ಓದಿ ಹಾಡಿ: ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಸಾಹಿತ್ಯ
ಸಾಹಿತ್ಯ ಓದಿ ಹಾಡಿ: ಒಂದೇ ಒಂದು ಸಾರಿ ನಿನ್ನ ಸಾಹಿತ್ಯ
ಸಾಹಿತ್ಯ ಓದಿ ಹಾಡಿ: ಒಂದು ಎರಡು ಮೂರು ಇನ್ನು ಬೇಕೇ ಸ್ವಾಭಿಮಾನ ಚಿತ್ರದ ಸಾಹಿತ್ಯ
ಓದಲೇಬೇಕಾದ ಲೇಖನ: ಆನ್ಲೈನ್ ಬಿಸಿನೆಸ್ ನಿಂದ ಖಂಡಿತ ಹಣ ಬರುತ್ತಾ? ಉತ್ತರ ಇಲ್ಲಿದೆ.
ಓದಲೇಬೇಕಾದ ಲೇಖನ: ಮನೆಯಿಂದ ಖಾತ್ರಿಯಾಗಿ ಹಣ ಹೇಗೆ ಗಳಿಸುವುದು?
ಓದಲೇಬೇಕಾದ ಲೇಖನ: ಬೆಂಗಳೂರು ಗಣೇಶ ಉತ್ಸವ 2023

 

ದಮ್ ಮಾರೋ ದಮ್ ಮುಗಿಸಕ್ಕೆ ಮುಂಚೆ |  Dam Maro Dam Lyrics Post Conclusion

  1. ಈ ನಶೆಭರಿತ ದಮ್ ಮಾರೋ ದಮ್ ಹಾಡನ್ನು ಮುತ್ತು ರಚಿಸಿದ್ದಾರೆ. ರಚನೆ ಜನರಿಗೆ ಮನಸ್ಸು ಮುಟ್ಟುವಂತಿದೆ. ಸಲೀಸಾದ ಸಾಹಿತ್ಯ ಜನರಿಗೆ ಇಷ್ಟವಾಗಿದೆ.
  2. ಅರ್ಜುನ್ ಜನ್ಯ ಅವರ ಸಂಗೀತ ಅದ್ಬುತ.
  3. ಅದಿತಿ ಸಾಗರ್ ಅವರ ಗಾನ ವೈಕರಿ ಕೇಳಲು ಬಹಳ ಚಂದ.
  4. ಒಟ್ಟಿನಲ್ಲಿ ರಾಂಬೊ 2 ಚಿತ್ರದ ಈ ಹಾಡು ಜನರ ಮನಸ್ಸು ಸೆಳೆಯುವಲ್ಲಿ ಯಶಸ್ವಿ ಆಗಿದೆ.

ನಿಮಗೆ ದಮ್ ಮಾರೋ ದಮ್ ಸಾಹಿತ್ಯ ಇಷ್ಟವಾಗಿದ್ದರೆ, ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡೋದು ಮರಿಬೇಡಿ.

ಸರ್ವೇ ಜನ ಸುಖಿನೋ ಭವಂತು 🙏

Mind Sharing?