Mind Sharing?

ನೀವು ಈ ರೀತಿ How To Make Money From Home In Kannada ಇಂದು ಗೂಗಲ್ ನಲ್ಲಿ ಹುಡುಕುತ್ತಿದ್ದೀರಾ?

ಹಾಗಾದರೆ ನೀವು ಸರಿಯಾದ ಜಾಗಕ್ಕೆ ಬಂದಿದ್ದೀರಾ.

ನಾನು ಮನೆಯಲ್ಲಿ ಶುರು ಮಾಡಿದ ಆನ್ಲೈನ್ ನಲ್ಲಿ ಕೆಲಸ ಮಾಡುವುದರ ಮೂಲಕ ಹಣ ಗಳಿಸುತ್ತದೆ. ಇದಕ್ಕೆ ಫ್ರೀಲ್ಯಾನ್ಸಿಂಗ್ ಎನ್ನುತ್ತೇವೆ.

ಆದರೆ ಈಗಿನ 21ನೇ ಶತಮಾನದಲ್ಲಿ, ಆನ್ಲೈನ್ ನಲ್ಲಿ ಹಣ ಗಳಿಸುವುದು ಬಹಳ ಸುಲಭದ ಮಾತಾಗಿದೆ! ನಿಮಗೆ ನಂಬಿಕೆ ಬರ್ತಾ ಇಲ್ವಾ?

ಬಹಳ ಜಾಸ್ತಿ ಇಲ್ಲದಿದ್ದರೂ ನನ್ನ ಆನ್ಲೈನ್ ನಲ್ಲಿ ದುಡಿಮೆ ಈ ಕೆಳಗಿನಂತಿದೆ.

how to make money from youtube in kannada

how to make money in kannada

how to make money online in kannada

how to make money in kannada

 

How to Make Money from Home in Kannada? ಆನ್ಲೈನ್ ನಲ್ಲಿ ಹಣ ಮಾಡುವುದು ಹೇಗೆ?

ನಾನು ನಿಮಗೆ ಏಳರಿಂದ ಹತ್ತು ಮಾರ್ಗಗಳು ತೋರಿಸಿಕೊಡಬಹುದು.

ಉದಾಹರಣೆಗೆ: ಸ್ಟಾಪ್ ಮಾರ್ಕೆಟ್ ಟ್ರೇಡಿಂಗ್, ಬೈನರಿ ಆಪ್ಷನ್ ಟ್ರೇಡಿಂಗ್, ನಿಮ್ಮ ಸ್ವಂತ ಪುಸ್ತಕ ಬರೆದು ಅಮೆಜಾನ್ ನಲ್ಲಿ ಪಬ್ಲಿಶ್ ಮಾಡುವುದು, ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡುವುದು, ಸ್ಟಾಪ್ ಇಮೇಜಸ್ ಮಾರುವುದು, ಡ್ರಾಪ್ ಶಿಪ್ಪಿಂಗ್ ಮಾಡುವುದು, ಇತ್ಯಾದಿ.

ಓದಲೇ ಬೇಕಾದ ನನ್ನ ಶೇರು ಮಾರುಕಟ್ಟೆ ಪುಸ್ತಕ: ದ ಬೇಸಿಕ್ಸ್ ಆಫ್ ಸ್ಟಾಕ್ ಮಾರ್ಕೆಟ್ ಫಾರ್ ಬಿಗಿನರ್ಸ್

ಆದರೆ ನೀವು ಅದರಲ್ಲಿ ಯಾವುದನ್ನು ಮಾಡಲು ಮುಂದೆ ಬರುವುದಿಲ್ಲ. ಜಾಸ್ತಿ ನಿಮಗೆ ಜ್ಞಾನ ಕೊಟ್ಟಷ್ಟು, ನೀವು ಕೆಲಸ ಮಾಡದೆ ಕುಳಿತುಕೊಳ್ಳುವುದು ಜಾಸ್ತಿ ಆಗುತ್ತದೆ.

ಅದಕ್ಕೆ ನಾನು ಈ ಅಂಕಣದಲ್ಲಿ ಕೇವಲ ಎರಡು ಮಾರ್ಗಗಳನ್ನು ಕೊಡುತ್ತೇನೆ.

  1. ನಿಮ್ಮದೇ ಸ್ವಂತ ಬ್ಲಾಗ್ ಶುರು ಮಾಡುವುದು 
  2. ನಿಮ್ಮ ಯೌಟ್ಯೂಬ್ ಚಾನೆಲ್ ಶುರು ಮಾಡುವುದು

 

How To Create A Blog In Kannada? ಬ್ಲಾಗ್ ಹೇಗೆ ತೆರೆಯುವುದು?

ನಿಮಗೆ ಬ್ಲಾಗ್ ಮಾಡಲಿಕ್ಕೆ ಬೇಕಾಗುವುದು, ಡೊಮೇನ್ ಹಾಗು ಹೋಸ್ಟಿಂಗ್.

==> Domain ನೀವು ಇಲ್ಲಿ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಬಹುದು.

==> Hosting ನೀವು ಇಲ್ಲಿ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಬಹುದು.

ಡೊಮೇನ್ ಹಾಗು ಹೋಸ್ಟಿಂಗ್ ಕೊಳ್ಳಲಿಕ್ಕೆ ನಿಮಗೆ ಬರೋಬರಿ 30 ಡಾಲರ್ ಬೇಕಾಗುತ್ತದೆ.

ಈಗ ಬ್ಲಾಗ್ ಹೇಗೆ ಶುರು ಮಾಡುವುದು ಎಂದು ಹಂತ ಹಂತವಾಗಿ ತಿಳಿಸಿ ಕೊಡುತ್ತೇನೆ: 

  1. ಬ್ಲಾಗ್ ತೆಗೆಯುವುದಕ್ಕೆ ಮುಂಚೆ ನೀವು ನಿಮ್ಮ Niche ಅಂದರೆ ನೀವು ಯಾವುದರ ಬಗ್ಗೆ ಬ್ಲಾಗ್ ಮಾಡುತ್ತೀರಾ ಎಂದು ತಿಳಿದುಕೊಳ್ಳಬೇಕು.
  2. ನೀವು ನನ್ನದೇ ಆದ ಬ್ಲಾಗ್ ನಲ್ಲಿ ಏನು ಬೇಕಾದರೂ ಬರೆಯುತ್ತೇನೆ ಎಂದರೆ, ಅದು ಗೂಗಲ್ ನಲ್ಲಿ ರಾಂಕ್ ಆಗುವುದಿಲ್ಲ.
  3. ಅದಕ್ಕಾಗಿ ನಿಮ್ಮ ಸ್ವಂತ ಅನುಭವ ಯಾವುದರಲ್ಲಿದ್ದೆ, ಅದನ್ನು ನಿಮ್ಮ Niche ಎಂದು ಪರಿಗಣಿಸಬಹುದು.
  4. ನಿಮಗೆ ಅನುಭವ ಇರುವ ಟಾಪಿಕ್ ನಲ್ಲಿ ಅಮೆಜಾನ್ ನಲ್ಲಿ ಹೆಚ್ಚಿಗೆ ಹಣದ ವಸ್ತುಗಳು ಮಾರಾಟಕ್ಕಿವೆಯೇ ಎಂದು ಪರೀಕ್ಷಿಸಿ. . ಇದನ್ನು ಯಾಕೆ ಮಾಡುತ್ತೇವೆ ಎಂದರೆ ನಾವು ಅಮೆಜಾನ್ ನಲ್ಲಿ ಕೂಡ ನಮ್ಮ ಹಣ ಮಾಡಬಹುದು.
  5. ನಿಮಗೆ ಅನುಭವ ಇರುವ ಟಾಪಿಕ್ ನಲ್ಲಿ, ಅಂದರೆ ನಿಮ್ಮ Niche ನಲ್ಲಿ ಹೆಚ್ಚಿಗೆ ಹಣದ ಸಾಮಾನುಗಳು ಮಾರಾಟಕ್ಕಿಲ್ಲ ಎಂದರೆ, ನೀವು ಈ ಟಾಪಿಕ್ ಬಗ್ಗೆ ಬ್ಲಾಗ್ ಮಾಡಿದರೆ ನಿಮಗೆ ಹಣ ಸಿಗಲು ಸಾಧ್ಯವಿಲ್ಲ.
  6. ಆದ್ದರಿಂದ ನೀವು ಯಾವುದಾದರೂ ವಿಷಯದ ಬಗ್ಗೆ ಕಲಿತುಕೊಳ್ಳಲು ಇಷ್ಟವಿದ್ದರೆ, ಅದನ್ನು ನಿಮ್ಮ Niche ಆಗಿ ತೆಗೆದುಕೊಳ್ಳಬಹುದು.
  7. ನೀವು ಬ್ಲಾಗ್ ತೆರೆಯುವ ಮುಂಚೆ ನಿಮ್ಮ Niche ನ Keyword Research ಚೆನ್ನಾಗಿ ಮಾಡಬೇಕು.
  8. ಯಾಕಂದ್ರೆ ಆಂಗ್ಲ ಭಾಷೆಯಲ್ಲಿ ಒಂದು ಹೇಳಿಕೆ ಇದೆ: If you fail to Plan, You PLAN TO FAIL ಅಂತ.
  9. ನಂತರ ನೀವು ವರ್ಡ್ ಪ್ರೆಸ್ ಬ್ಲಾಗ್ ಸೆಟ್ಅಪ್ ಮಾಡಬಹುದು.
  10. ನಂತರ, ಪ್ರೈವಸಿ ಪಾಲಿಸಿ, ಟರ್ಮ್ಸ್ ಆಫ್ ಸರ್ವಿಸ್, ಹಾಗೂ ಅಬೌಟ್ ಪೇಜ್ ಗಳನ್ನು ಮಾಡಬೇಕು.
  11. ನಂತರ ನೀವು ಬ್ಲಾಗ್ ಮಾಡಲು ಮಾಡಿರುವ ಕೀವರ್ಡ್ ರಿಸರ್ಚ್ ಹಂತದಲ್ಲಿ ಹುಡುಕಿರುವ, ಲೋ ಕಾಂಪಿಟೇಶನ್ ಕೀವರ್ಡ್ ಬಗ್ಗೆ ಬ್ಲಾಗ್ ಮಾಡಲು ಶುರು ಮಾಡಬಹುದು.
  12. ಪ್ರತಿ ದಿನ ಎರಡು ಬ್ಲಾಗ್ ಪೋಸ್ಟ್ಗಳನ್ನು ಹಾಕುವುದನ್ನು ಕಡ್ಡಾಯ ಮಾಡಿಕೊಳ್ಳಿ.
  13. 10 ಪೋಸ್ಟ್ ಅಥವಾ ಅಂಕಣಗಳು ಆದ ನಂತರ, ಗೂಗಲ್ ಆಡ್ಸೆನ್ಸ್ ಗೆ ಅಪ್ಲೈ ಮಾಡಬೇಕು.
  14. ನಿಮಗೆ ಅಪ್ರುವಲ್ ಸಿಕ್ಕಿದ ನಂತರ, ನಿಮ್ಮ ಬ್ಲಾಗ್ನಲ್ಲಿ ಇಂಟಿಗ್ರೇಟ ಮಾಡಬಹುದು.
  15. ಹೀಗೆ ನೀವು ಎರಡರಿಂದ ಮೂರು ತಿಂಗಳು ಸತತವಾಗಿ ಬ್ಲಾಗ್ ಮಾಡತಕ್ಕದ್ದು.
  16. ಈ ರೀತಿ ಎರಡರಿಂದ ಮೂರು ತಿಂಗಳು ಮಾಡಿದ್ದ ನಂತರ, ನಿಮ್ಮ ಸಾಕಷ್ಟು ಕೀ ವರ್ಡ್ ಗಳು ಗೂಗಲ್ ನಲ್ಲಿ ರಾಂಕ್ ಆಗಿರುತ್ತವೆ.
  17. ಇದರಿಂದ ನಿಮಗೆ ಆಗಲೇ ಟ್ರಾಫಿಕ್ ಬರಲು ಶುರು ಆಗಿರುತ್ತೆ.
  18. ನಿಮ್ಮ ಬ್ಲಾಗ್ ಪೋಸ್ಟ್ಗಳು ಯಾವುದು ಹೆಚ್ಚು ಟ್ರಾಫಿಕ್ ಪಡೆಯುತ್ತಿದೆ ಎಂದು ಗೂಗಲ್ ಅನಲಿಟಿಕ್ಸ್ ನಲ್ಲಿ ತಿಳಿದುಕೊಂಡು, ಅಮೆಜಾನ್ ಅಫಿಲಿಯೆಟ್ ಲಿಂಕ್ ಗಳಿಂದ ನೀವು ಹಣ ಸಂಪಾದಿಸಲು ಶುರು ಮಾಡಬಹುದು.
  19. ಈ ರೀತಿ ನಿಮಗೆ ಎರಡು ಮೋನಿಟೈಸೇಷನ್ ಸಿಗುತ್ತದೆ.

 

How to Do Keyword Research for Your Blog? ಕೀವರ್ಡ್ ರಿಸರ್ಚ್ ಹೇಗೆ ಮಾಡುವುದು?

ನಾನು ಉಪಯೋಗಿಸುವ ಕೀವರ್ಡ್ ರಿಸರ್ಚ್ ವೆಬ್ಸೈಟ್ Semrush.

ನೀವು ಕೂಡ ಏಳು ದಿನಗಳ ಉಚಿತ ಟ್ರಯಲ್ ತೆಗೆದುಕೊಂಡು, ನನ್ನ ರೀತಿ ಕೀವರ್ಡ್ ರಿಸರ್ಚ್ ಮಾಡಬಹುದು.

blog writing meaning in kannada

how to create a blog in kannada

  1. ಸೇಮ್ ರಶ್ ತೆಗೆದು ಲಾಗಿನ್ ಮಾಡಿ.
  2. ಕೀವರ್ಡ್ ಮ್ಯಾಜಿಕ್ ಟೂಲ್ ಗೆ ಹೋಗಿ.
  3. ಅಲ್ಲಿ ನೀವು ಯೋಚನೆ ಮಾಡಿರುವ Niche/Topic ಅಲ್ಲಿ ಹಾಕಿರಿ.
  4. ನೀವು ನಿಮ್ಮ Niche USA/India ಯಾವ ದೇಶಕ್ಕೆ ರಾಂಕ್ ಮಾಡಲು ಬಯಸುತ್ತಿರೋ, ಆ ದೇಶವನ್ನು, ಪಕ್ಕದ ಡ್ರಾಪ್ಡೌನ್ ನಿಂದ ಆಯ್ಕೆ ಮಾಡಿ.
  5. ಈಗ ಕೀವರ್ಡ್ ಡಿಫಿಕಲ್ಟಿ Max – 29 ಸೆಟ್ ಮಾಡಿ.
  6. ನಂತರ ಸರ್ಚ್ ಮಾಡಿ.
  7. ಈಗ ನಿಮ್ಮ Niche/Topic ಗೆ ಸಂಬಂಧ ಪಡದ ಕೀವರ್ಡ್ಗಳು ಈ ಆಯ್ಕೆಗಳಲ್ಲಿ ಸೇರಿದ್ದರೆ, ಅದಕ್ಕೆ ಕೆಲವು ಪದಗಳನ್ನು ಎಕ್ಸ್ಕ್ಲೂಡ್ ಮಾಡಬಹುದು.
  8. ಈ ಎಲ್ಲಾ ಕೀವರ್ಡ್ ಗಳನ್ನು ಎಕ್ಸೆಲ್ ನಲ್ಲಿ ಎಕ್ಸ್ ಪೋರ್ಟ್ ಮಾಡಿಕೊಳ್ಳಿ.
  9. ಈ ರೀತಿ ಹಲವಾರು ಟಾಪಿಕ್ ಗಳನ್ನು ನೀವು ಸರ್ಚ್ ಮಾಡಬಹುದು.
  10. ಇನ್ನೊಂದು ರೀತಿ ನೀವು ಕೀವರ್ಡ್ ರಿಸರ್ಚ್ ಮಾಡಬೇಕೆಂದರೆ, ಅದಕ್ಕೆ ಕೀವರ್ಡ್ ಗ್ಯಾಪ್ ಲಿಂಕ್ ಗೆ ಹೋಗಿ.
  11. ನಿಮ್ಮ ವೆಬ್ಸೈಟ್ ಲಿಂಕ್ ಹಾಗೂ ನಿಮ್ಮ ಕಾಂಪಿಟೇಟರ್ ವೆಬ್ಸೈಟ್ ಲಿಂಕ್, ಹಾಗೂ ನೀವು ಟಾರ್ಗೆಟ್ ಮಾಡುತ್ತಿರುವ ದೇಶ ಅದರಲ್ಲಿ ಹಾಕಿ. ಮೇಲಿನ ಇಮೇಜ್ ನೋಡಿ.
  12. ಇಲ್ಲಿ ನೀವು ನಿಮ್ಮ 4 ಕಾಂಪಿಟೇಟರ್ ವೆಬ್ಸೈಟ್ ಗಳಿಂದ ಕೀವರ್ಡ್ ಗಳನ್ನು ಆಯ್ದುಕೊಳ್ಳಬಹುದು.
  13. ಈ ರೀತಿ ಸಾಕಷ್ಟು ಕೀವರ್ಡ್ ಗಳು ನಿಮಗೆ ದೊರೆಯುತ್ತವೆ.

 

How To Create A Blog In Kannada to Rank on Google? ಗೂಗಲ್ ನಲ್ಲಿ ರಾಂಕ್ ಆಗಲಿಕ್ಕೆ ಬ್ಲಾಗ್ ಪೋಸ್ಟ್ ಹೇಗೆ ಬರೆಯುವುದು?

ಗೂಗಲ್ ಇತ್ತೀಚೆಗೆ ತಮ್ಮ ರಾಂಕಿಂಗ್ Algorithm ನಲ್ಲಿ “EEAT” ಸೇರಿಸಿದ್ದಾರೆ.

Q) EEAT ಅಂದ್ರೆ ಏನು ಅಂತ ತಲೆ ಕೆರ್ಕೊಂಡ್ರಾ?
A) EEAT ಅಂದರೆ ಎಕ್ಸ್ಪೀರಿಯೆನ್ಸ್, ಎಕ್ಸ್ಪರ್ಟೀಸ್, ಅಥಾರಿಟಿ, ಹಾಗೂ ಟ್ರಸ್ಟ್ ವರ್ತಿ ನೆಸ್.

ಅಂದ್ರೆ ಗೂಗಲ್ ನಿಮ್ಮ ಬ್ಲಾಗನ್ನು ನಿಮ್ಮ ಸ್ವಂತ ಅನುಭವಗಳು, ನಿಮ್ಮ ಅನುಭವದಿಂದ ಪಡೆದ ಜ್ಞಾನ, ನಿಮ್ಮ ಅಥಾರಿಟಿ ಅಂದರೆ ನೀವು ಎಷ್ಟು ಸಬಲರು ಈ ಟಾಪಿಕ್ ನಲ್ಲಿ, ಹಾಗೂ ನಿಮ್ಮ ಬ್ಲಾಗ್ ನ ಬಗ್ಗೆ ಜನರು ನಂಬಿಕೆ ಇಟ್ಟಿದ್ದಾರ, ಎಂದು ನೋಡಿ ಗೂಗಲ್ ನಿಮ್ಮ ಬ್ಲಾಗ್ ಪೋಸ್ಟ್ಗಳನ್ನು ರಾಂಕ್ ಮಾಡುತ್ತದೆ.

ನಿಮಗೆಲ್ಲರಿಗೂ ಬ್ಲಾಗ್ ಪೋಸ್ಟ್ ಹೇಗೆ ಬರೆಯಬೇಕು ಅಂತ ನಾನು ಹೇಳ್ಕೊಡಲ್ಲ.

ನಾನು ನಿಮಗೆ ಬ್ಲಾಗ್ ಪೋಸ್ಟ್ ನಲ್ಲಿ ಏನು ಬರೆಯಬೇಕು ಅಂತ ಹೇಳ್ಕೊಡ್ತೀನಿ.

Blog Writing Meaning In Kannada:

ನಿಮ್ಮ ಪ್ರತಿ ಬ್ಲಾಗ್ ಪೋಸ್ಟ್ ನಲ್ಲಿ ಈ ರೀತಿ, ಮುಖ್ಯ ಕೀವರ್ಡ್, ಹಾಗೂ ಅದರ ಸಂಬಂಧಿತ ಐದು ಕೀವರ್ಡ್ ಗಳು, ಉಪಯೋಗಿಸಿ.

ಪ್ರತಿ ಬ್ಲಾಕ್ ಪೋಸ್ಟ್ ನಲ್ಲಿ, ನಿಮ್ಮ ಕೀಬೋರ್ಡ್ ಗಳನ್ನು ಕೆಳಗೆ ಪ್ರಮಾಣದಲ್ಲಿ ಉಪಯೋಗಿಸಬೇಕು.

H1, H2, H3, H4 – ಎಂದರೆ ಹೆಡ್ಡಿಂಗ್ ಗಳು.

ನಿಮ್ಮ ಕೀಬೋರ್ಡ್ಗಳು ಯಾವ ಹೆಡ್ಡಿಂಗ್ ಹಾಗೂ ಬ್ಲಾಗ್ ಪೋಸ್ಟ್ ನ ಬಾಡಿ ಎಲ್ಲಿ ಉಪಯೋಗಿಸಬೇಕು ಎಂದು ಕೂಲಂಕುಶವಾಗಿ ಕೆಳಗೆ ತಿಳಿಸಿದ್ದೇನೆ.

H1 H2 H3 H4 Body
Main Keyword 1 2 0 0 <1%
Keyword 1 0 1 1 0 <0.5%
Keyword 2 0 0 1 1 0
Keyword 3 0 0 0 1 <0.3%
Keyword 4 0 0 0 1 <0.2%
Keyword 5 0 0 0 0 1 – 2 Times

 

How To Create Youtube Channel And Earn Money In Kannada? ಯೂಟ್ಯೂಬ್ ಶುರು ಮಾಡಿ ಹಣ ಗಳಿಸುವುದು ಹೇಗೆ?

  1. ಮೊದಲು ಯೂಟ್ಯೂಬ್ ಚಾನೆಲ್ ಈ ಲಿಂಕ್ ಗೆ ಹೋಗಿ ಶುರು ಮಾಡಿ.
  2. ನೀವು ಈ ಯೂಟ್ಯೂಬ್ ಚಾನೆಲ್, ಲೋಗೋ ಹಾಗೂ ಚಾನೆಲ್ ಆರ್ಟ್ Canva ದಲ್ಲಿ ಹೋಗಿ ವಿನ್ಯಾಸ ಮಾಡಬಹುದು.
  3. Vidiq ವೆಬ್ಸೈಟ್ಗೆ ಹೋಗಿ ನಿಮ್ಮ ಚಾನೆಲ್ ಟಾಪಿಕ್ಸ್ ಸರ್ಚ್ ಮಾಡಿ.
  4. ಈ ವೆಬ್ಸೈಟ್ ನಿಮಗೆ ಕಡಿಮೆ ಕಾಂಪಿಟೇಶನ್ ಇರುವ ಕೀವರ್ಡ್ ಗಳನ್ನು ಕೊಡುತ್ತದೆ.
  5. ನೀವು ಆದಷ್ಟು ಲಾಂಗ್ ಟೈಲ್ ಕೀವರ್ಡ್ ಗಳು ಆಯ್ಕೆ ಮಾಡಿ 70ಕ್ಕಿಂತ ಹೆಚ್ಚು ಸ್ಕೋರ್ ಇರುವ ಕೀವರ್ಡ್ ಗಳನ್ನು ಆಯ್ಕೆ ಮಾಡಿ. ಯಾಕೆಂದರೆ ನೀವು ಹೊಸಬರಾದ್ದರಿಂದ, ನೀವು ಇಂತಹ ಕಮ್ಮಿ ಡಿಫಿಕಲ್ಟಿ ಇರುವ ಕೀವರ್ಡ್ ಳಿಗೆ ರ್‍ಯಾಂಕ್ ಮಾಡಲು ಸಾಧ್ಯ.
  6. ಇನ್ನು 30 ದಿನಗಳು ಸತತವಾಗಿ ವಿಡಿಯೋಗಳನ್ನು ಮಾಡಿ ಹಾಕಿ.
  7. ನಿಮಗೆ ಈ 30 ದಿನದಲ್ಲಿ ಒಂದು ವ್ಯೂ ಬರೆದಿದ್ದರೂ ಅದರ ಬಗ್ಗೆ ಗಮನ ಕೊಡದೆ ವಿಡಿಯೋಗಳನ್ನು ಮಾಡಿ ಹಾಕಿ.
  8. ಈಗ ನಿಮಗೆ ಇರುವ ಒಂದೇ ಅಸ್ತ್ರ ಅಂದರೆ thumb nail.
  9. ಈ thumb nail ನಿಮ್ಮ ವಿಡಿಯೋಗಳಿಗೆ ವ್ಯೂ ಬರಲು ಸಹಾಯಕಾರಿಯಾಗಿರುತ್ತೆ.
  10. ಒಳ್ಳೆಯ ತಂಬ್ನೈಲ್ಗಳನ್ನು canva ಸಾಫ್ಟ್ವೇರ್ ನಲ್ಲಿ ಉಚಿತವಾಗಿ ಕ್ರಿಯೇಟ್ ಮಾಡಿ.
  11. ಈ 30 ದಿನಗಳಲ್ಲಿ ಒಂದಾದರೂ ವಿಡಿಯೋ ವನ್ನು ಯೂಟ್ಯೂಬ್ ಓಡಿಸುತ್ತದೆ.
  12. ನಿಮ್ಮ ಯಾವ ವಿಡಿಯೋ ಚೆನ್ನಾಗಿ Views ಪಡೆಯುತ್ತಿದೆ ಅದೇ ತರದ ವಿಡಿಯೋವನ್ನು ಹೆಚ್ಚಾಗಿ ಮಾಡಿ ಹಾಕಿ.
  13. ಇನ್ನು ಒಂದು ತಿಂಗಳು ನಿಮ್ಮ, ಸಕ್ಕತ್ತಾಗಿ ಓಡ್ತಿರೋ ಕಾಂಟೆಂಟ್, ತರದ ವಿಡಿಯೋಗಳನ್ನು ಇನ್ನು ಹೆಚ್ಚು ಅಪ್ಲೋಡ್ ಮಾಡಿ.
  14. ಈ ರೀತಿ ಮಾಡುವುದರಿಂದ ನನ್ನ ಯೂಟ್ಯೂಬ್ ಚಾನೆಲ್ ಗಳು ಎರಡು ತಿಂಗಳಲ್ಲಿ ಮಾನಿಟೈಸ್ ಆಗಿದೆ.
  15. ಮಾನಿಟೈಸ್ ಆದ ನಂತರ ನಿಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿ ತಿಂಗಳು ಕಮಾಯಿ ಎಣಿಸಿ ಕೊಳ್ಳುವುದು ಅಷ್ಟೇ!

ನೋಡಿದ್ರಲ್ಲ ಯುಟ್ಯೂಬ್ ಚಾನೆಲ್ ತೆಗೆಯೋದು, ಎಷ್ಟು ಸುಲಭ ಅಂತ.

ಈಗಲೇ ಮತ್ತೊಂದು ಬ್ಲಾಗ್ ಗೆ ಹೋಗಿ ಹೌ ಟು ಕ್ರಿಯೇಟ್ ಎ ಚಾನಲ್ ಇನ್ ಯೂಟ್ಯೂಬ್ ಇನ್ ಕನ್ನಡ ಅಂತ ಹುಡುಕೋದರ ಬದಲು, ನಾನು ಮೇಲೆ ಹೇಳಿದ ವಿಷಯಗಳನ್ನು ಈಗಲೇ ಕಾರ್ಯರೂಪಕ್ಕೆ ತನ್ನಿ.

ನಮ್ಮ ಇತರೆ ಓದಲು ಅತ್ಯುತ್ತಮ ಅಂಕಣಗಳು: 

ಇದನ್ನು ಓದಿ: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಮಾಡುತ್ತ?
ಇದನ್ನು ಓದಿ: ಕನ್ನಡದ ವಚನಕಾರರು ಮತ್ತು ಅವರ ಅಂಕಿತನಾಮ

ಇದನ್ನು ಓದಿ: ಪ್ರಾಚೀನ ಭಾರತ-ಮೂಲಾಧಾರಗಳು
ಇದನ್ನು ಓದಿ: ಅನ್ನ ಭಾಗ್ಯ ಯೋಜನ: ಭಾಗ್ಯಕ್ಕೆ ಹೊಡಿತು ಸ್ಟ್ರೋಕ್
ಇದನ್ನು ಹಾಡಿಕೊಳ್ಳಿ: ನಗು ನಗುತಾ ನಲಿ ಸಾಹಿತ್ಯ ಕನ್ನಡದಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ
ಇದನ್ನು ಹಾಡಿಕೊಳ್ಳಿ: ವಿಶ್ವ ವಿನೂತನ ಸಾಹಿತ್ಯ ಕನ್ನಡದಲ್ಲಿ

ನಿಮಗೆ ಈ ಪೋಸ್ಟ್ ಇಷ್ಟವಾದರೆ, ಸೋಶಿಯಲ್ ಮೀಡಿಯಾ ಚಾನೆಲ್ ಗಳಲ್ಲಿ ಶೇರ್ ಮಾಡಲು ಮರಿಬೇಡಿ!

ಸರ್ವೇ ಜನ ಸುಖಿನೋ ಭವಂತು 🙏.

Mind Sharing?