Mind Sharing?

ಚಿತ್ರ: ಬಯಲುದಾರಿ (1977)
ಗಾಯಕರು – ಎಸ್. ಪಿ. ಬಾಲಸುಬ್ರಮಣ್ಯಂ
ಸಾಹಿತ್ಯ – ಚಿ ಉದಯಶಂಕರ್
ಸಂಗೀತ – ರಾಜನ ನಾಗೇಂದ್ರ

**********************************************************************************************************************************

ಎಲ್ಲಿರುವೆ
ಮನವ ಕಾಡುವ ರೂಪಸಿಯೇ
ಬಯಕೆಯ
ಬಳ್ಳಿಯ
ನಗುವ ಹೂವಾದ ಪ್ರೇಯಸಿಯೇ
ಬಯಕೆಯ….
ಬಳ್ಳಿಯ ….
ನಗುವ ಹೂವಾದ ಪ್ರೇಯಸಿ ನೀನು
ಎಲ್ಲಿರುವೆ………….
ಮನವ ಕಾಡುವ ರೂಪಸಿಯೇ
ತೇಲುವ ಈ ಮೋಡದ ಮೇಲೆ
ನೀ ನಿಂತ ಹಾಗಿದೆ
ನಸುನಗುತ
ನಲಿನಲಿದು
ನನ್ನ ಕೂಗಿದಂತಿದೆ
ಸೇರುವ ಬಾ ಆಗಸದಲ್ಲಿ
ಎಂದು ಹೇಳಿದಂತಿದೆ
ತನುವೆಲ್ಲ
ಹಗುರಾಗಿ
ತೇಲಾಡುವಂತಿದೆ
ಆಡುವಂತಿದೆ
ಚೆಲುವೆ ಎಲ್ಲಿರುವೆ
ಮನವ ಕಾಡುವ ರೂಪಸಿಯೇ
ಬಯಕೆಯ
ಬಳ್ಳಿಯ
ನಗುವ ಹೂವಾದ ಪ್ರೇಯಸಿಯೇ
ಬಯಕೆಯ…..
ಬಳ್ಳಿಯ…..
ನಗುವ ಹೂವಾದ ಪ್ರೇಯಸಿ ನೀನು
ಎಲ್ಲಿರುವೆ…………..
ಮನವ ಕಾಡುವ ರೂಪಸಿಯೇ
ಕಣ್ಣಲ್ಲೇ ಒಲವಿನ ಗೀತೆ
ನೀನು ಹಾಡಿದಂತಿದೆ
ನಿನ್ನಾಸೆ
ಅತಿಯಾಗಿ
ತೂರಾಡುವಂತಿದೆ
ಹಗಲಲ್ಲೂ ಚಂದ್ರನ ಕಾಣೋ
ಭಾಗ್ಯ ನನ್ನದಾಗಿದೆ
ಚಂದ್ರಿಕೆಯ
ಚೆಲುವಿಂದ
ಬಾಳು ಭವ್ಯವಾಗಿದೆ
ಭವ್ಯವಾಗಿದೆ
ನಲ್ಲೇ ಎಲ್ಲಿರುವೆ……..
ಮನವ ಕಾಡುವ ರೂಪಸಿಯೇ
ಬಯಕೆಯ
ಬಳ್ಳಿಯ
ನಗುವ ಹೂವಾದ ಪ್ರೇಯಸಿಯೇ
ಬಯಕೆಯ
ಬಳ್ಳಿಯ
ನಗುವ ಹೂವಾದ ಪ್ರೇಯಸಿ ನೀನು
ಎಲ್ಲಿರುವೆ….
ಮನವ ಕಾಡುವ ರೂಪಾಸಿಯೇ
ಲಲಲ… ಲಾಲಲಲ… ಲಾಲಲ್ಲಲ್ಲ…
ಅಹಹ….ಅಹಹ…ಆ ಹ ಹ
Mind Sharing?