Mind Sharing?

ಚಲನಚಿತ್ರ: H2O (2002)
ಗಾಯಕಿ: ಕವಿತಾ ಸುಬ್ರಮಣಿಯಂ
ಸಂಗೀತ: ಸಾಧು ಕೋಕಿಲ
ರಚನೆ: ಉಪೇಂದ್ರ

**********************************************************************************************************************************

ಓ ಓ ಓ…ಒಹೋ…ಓ ಓ ಓ ಓ
ಓ ಓ ಓ ಓ ಓ
ಹೂವೆ ಹೂವೆಏಏಏಏಏಏ
ಹೂವೆ ಹೂವೆ
ಹೂವೆ ಹೂವೆಏಏಏಏಏ
ಹೂವೆ ಹೂವೆಏಏಏಏಏಏ
ಹೂವೇ
ನಿನ್ನಿ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ
ಓಓಓಓಓಓಓಓ…..ಚಂದ್ರನ ನೆನಪೇನೇ
ಹೂವೆ ಹೂವೆಏಏಏಏಏಏ
ಹೂವೆ ಹೂವೆ
ಹೂವೆ ಹೂವೆಏಏಏಏಏ
ಹೂವೆ ಹೂವೆಏಏಏಏಏಏ
ಹೂವೇ
ನಿನ್ನಿ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ
ಓಓಓಓಓಓಓಓ …..ಚಂದ್ರನ ನೆನಪೇನೇಏಏಏಏಏಏ
ಆಭರಣದ ಅಂಗಡಿಗೆ
ಹೋಗೋಣ ಗಿಳಿಮರಿಯೇ
ಮುದ್ದಾದ ಮೂಗಿಗೆ
ಮೂಗುತಿ ಹಾಕುವೇಏಏಏಏಏಏ
ಸೀರೆಗಳ ಅಂಗಡಿಗೆ
ಹೋಗೋಣ ಬಾ ನವಿಲೇಏಏಏಏಏಏ
ಸಿಂಗಾರ ಮಾಡಲೂ
ನಿನ್ನಂತೇ ನನ್ನನೂ
ಮುಗಿಲೇ ಓ ಮುಗಿಲೇ
ಕೆನ್ನೆ ಕೆಂಪು ಏಕೇ
ನಿನ್ನಾ ನೋಡೋಕೇ
ನಲ್ಲ ಬರುವನೇನೇಏಏಏಏಏಏ
ಗಾಳಿ ಈ ತಂಪನೂ ಕದ್ದೊಯ್ವೆ ಎಲ್ಲಿಗೇ
ಕದ್ದೊಯ್ದೇ ಎಲ್ಲಿಗೇ
ಹೂವೆ ಹೂವೆಏಏಏಏಏಏ
ಹೂವೆ ಹೂವೆ
ಹೂವೆ ಹೂವೆಏಏಏಏಏ
ಹೂವೆ ಹೂವೆಏಏಏಏಏಏ
ಹೂವೇ
ನಿನ್ನಿ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ
ಓಓಓಓಓಓಓಓ …..ಚಂದ್ರನ ನೆನಪೇನೇಏಏಏಏಏಏ
ಎರವಲು ಕೊಡಿ ರೆಕ್ಕೆಗಳ
ಓ ನನ್ನ ಹಕ್ಕಿಗಳೇ
ನಾನೊಮ್ಮೆ ಬಾನಿಗೆ ಹಾರಾಡಬೇಕಿದೇ
ಓಓಓಓಓಓಓ ಗಡಿಬಿಡಿಯಾ ಇರುವೆಗಳೇ
ಸಾಲಾಗಿ ಬನ್ನಿರೀ
ಒಬ್ಬೊಬ್ಬರಾಗಿಯೇ
ಹೆಸರು ಹೇಳಿ ಹೋಗಿರಿ
ಜಿಂಕೆ ಓ ಜಿಂಕೆ
ನಿನ್ನ ಮೈಯಮೇಲೇ
ಯಾರೇ ಬರೆದೋರು
ಚುಕ್ಕಿ ಇಟ್ಟ ರಂಗೋಲಿಈಈಈಈಈಈಈ
ಬೆಳದಿಂಗಳೂಟವಾ ಬಡಿಸೋನೇ ಚಂದ್ರಮಾ
ಬಡಿಸು ಬಾ ಚಂದ್ರಮ
ಹೂವೆ ಹೂವೆಏಏಏಏಏಏ
ಹೂವೆ ಹೂವೆ
ಹೂವೆ ಹೂವೆಏಏಏಏಏ
ಹೂವೆ ಹೂವೆಏಏಏಏಏಏ
ಹೂವೇ
ನಿನ್ನಿ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ
ಓಓಓಓಓಓಓಓ …..ಚಂದ್ರನ ನೆನಪೇನೇಏಏಏಏಏಏ
Mind Sharing?