Mind Sharing?

ಚಿತ್ರ: ದೇವತಾ ಮನುಷ್ಯ (1988)
ಗಾಯಕರು: ಡಾ. ರಾಜಕುಮಾರ್, ಮಂಜುಳ ಗುರುರಾಜ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

**********************************************************************************************************************************

ಗಂಡು: ಅಹಹ…
ಆಹಾ
ಹ್ಮ್ ಹ್ಮ್ ಹ್ಮ್ ……ಹ್ಮ್ ಹ್ಮ್…ಹ್ಮ್ ಹ್ಮ್
ಗಂಡು: ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಕಲಕಲನೆ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ
ಪ್ರೇಮಗೀತೆ
ಹಾಡುವಾಸೆ
ಈಗ…………..
ಹೆಣ್ಣು: ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಕಲಕಲನೆ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ
ಪ್ರೇಮಗೀತೆ
ಹಾಡುವಾಸೆ
ಈಗ…………..
ಗಂಡು: ಹೃದಯದಲಿ ಇದೇನಿದು
ಹೆಣ್ಣು: ನದಿಯೊಂದು ಓಡಿದೆ
ಗಂಡು: ಸುಯ್ ಎನ್ನುತ
ಬೀಸುವ
ತಣ್ಣನೆ ಗಾಳಿಗೆ
ಹೆಣ್ಣು: ಗುಯ್ ಎನ್ನುವ
ದುಂಬಿಯ
ಹಾಡಿನ ಮೋಡಿಗೆ
ಗಂಡು: ಈ ಮನಸು ಸೋಲುತಿದೆ
ಹೆಣ್ಣು: ಹೊಸ ಕನಸು ಕೆಣಕುತಿದೆ
ಗಂಡು: ಮಾಡುವುದೆನೀಗಾ…..ಆ ಆ ಆ
ಹೆಣ್ಣು: ಹೃದಯದಲಿ ಇದೇನಿದು
ಗಂಡು: ನದಿಯೊಂದು ಓಡಿದೆ
ಹೆಣ್ಣು: ಘಮ್ ಎನ್ನುವ
ತಾವರೆ
ಹೂವಿನ ಕಂಪಿಗೆ
ಗಂಡು: ಜುಮ್ ಎನ್ನಿಸಿ
ತನುವಲಿ
ಓಡುವ ಮಿಂಚಿಗೆ
ಹೆಣ್ಣು: ಮೈ ಬಿಸಿಯು
ಏರುತಿದೆ
ಗಂಡು: ಈ ಬೆಸುಗೆ
ಹೇಳುತಿದೆ
ಹೆಣ್ಣು: ತುಂಬಿತು ಆನಂದಾ…..ಆ ಆ ಆ
ಗಂಡು: ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೆಣ್ಣು: ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಗಂಡು: ಕಲಕಲನೆ ಕಲರವ ಕೇಳಿ
ಹೆಣ್ಣು: ಹೊಸ ಬಯಕೆ ಹೂವು ಅರಳಿ
ಗಂಡು+ಹೆಣ್ಣು: ಜೊತೆಯಲ್ಲಿ
ಪ್ರೇಮಗೀತೆ
ಹಾಡುವಾಸೆ
ಈಗ……..
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
Mind Sharing?