Mind Sharing?

ಚಿತ್ರ: ಒಲವಿನ ಆಸರೆ (1988)
ಗಾಯಕರು: ವಾಣಿಜಯರಾಂ & ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಾಹಿತ್ಯ – ದೊಡ್ಡರಂಗೇಗೌಡ
ಸಂಗೀತ – ಎಂ. ರಂಗರಾವ್

**********************************************************************************************************************************

ಹೆಣ್ಣು: ಆಆಆ……….ಆ
ಆಆಆ..ಆಆಆ..ಆ .. ಆ… ಆ
ಹೆಣ್ಣು: ಕನಸಲೀ
ಮನಸಲೀ
ಒಲವಿನಾಸರೆ ಬಯಸುವೆ ನಾನು
ಕನಸಲೀ
ಮನಸಲೀ
ಒಲವಿನಾಸರೆ ಬಯಸುವೆ ನಾನು
ಹೃದಯದಾಸೆಯ ಹೂವು ಅರಳಿ
ಒಲಿದ ಜೀವದ ಭಾವ ಕೆರಳಿ
ಅನುದಿನಾಆಆಆ
ಅನುಕ್ಷಣಾಆಆಆ
ನನಗೆ ನೀನೆ ಸಂಗಾತಿ ಎಂದು
ಗಂಡು: ಕನಸಲೀ
ಮನಸಲೀ
ಒಲವಿನಾಸರೆ ಬಯಸುವೆ ನಾನು
ಹೆಣ್ಣು: ಒಲವಿನಾಆಆಆ
ಗಂಡು: ಆಸರೆಏಏಏ
ಹೆಣ್ಣು: ಆ………….ಆಆಆ….
ಗಂಡು: ಓ………..ಓಓಓ…..
ಹೆಣ್ಣು: ಸೂರ್ಯನಾಸರೆ ಬಾನಿನ ಚಂದ್ರಗೆ
ಬಾನಿನಾಸರೆ ಭೂಮಿಯ ಚೆಲುವಿಗೆ
ಸೂರ್ಯನಾಸರೆ ಬಾನಿನ ಚಂದ್ರಗೆ
ಬಾನಿನಾಸರೆ ಭೂಮಿಯ ಚೆಲುವಿಗೆ
ಎಂದಿಗೂಉಉಉ ನಿನಗೆ ನಾನು
ಮುಂದಿಗೂಉಉಉ ನನಗೆ ನೀನು
ಪ್ರಣಯದಾಸರೆ ಬಂಧವಾಗಿ
ಗಂಡು: ಕನಸಲೀ
ಮನಸಲೀ
ಹೆಣ್ಣು: ಒಲವಿನಾಸರೆ ಬಯಸುವೆ ನಾನು
ಗಂಡು: ಒಲವಿನಾಆಆಆ
ಹೆಣ್ಣು: ಆಸರೆಏಏಏ
ಹೆಣ್ಣು: ಗಾಮಮ ಗಸ ದನಿ ಸಗಾ
ಗಂಡು: ಮಾದದ ಮರಿ ನಿರಿಮದಾ
ಗಂಡು: ರಾಗದಾಸರೆ ತಾಳದ ಗುನುಗಿಗೆ
ಮಾತಿನಾಸರೆ ಮೌನದ ನಿಲುವಿಗೆ
ರಾಗದಾಸರೆ ತಾಳದ ಗುನುಗಿಗೆ
ಮಾತಿನಾಸರೆ ಮೌನದ ನಿಲುವಿಗೆ
ಮರವನುಉಉಉ ಬಳ್ಳಿ ಬೆಸೆದು
ಹೆಣ್ಣನುಉಉಉ ಗಂಡು ಒಲಿದು
ಬಾಳಿಗಾಸರೆ ಪ್ರೀ..ತಿ ಬೆಳೆದು
ಗಂಡು: ಕನಸಲೀ
ಮನಸಲೀ
ಒಲವಿನಾಸರೆ ಬಯಸುವೆ ನಾನು
ಹೃದಯದಾಸೆಯ ಹೂವು ಅರಳಿ
ಒಲಿದ ಜೀವದ ಭಾವ ಕೆರಳಿ
ಅನುದಿನಾಆಆಆ
ಅನುಕ್ಷಣಾಆಆಆ
ನನಗೆ ನೀನೆ ಸಂಗಾತಿ ಎಂದು
ಹೆಣ್ಣು: ಕನಸಲೀ
ಮನಸಲೀ
ಒಲವಿನಾಸರೆ ಬಯಸುವೆ ನಾನು
ಗಂಡು: ಒಲವಿನಾಆಆಆ
ಹೆಣ್ಣು: ಆಸರೆಆಆಆ
ಹೆಣ್ಣು: ಒಲವಿನಾ……ಆಆಆಆ
ಗಂಡು: ಆಸರೆ……… ಏಏಏಏ
Mind Sharing?