ಯಾವುದೇ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವಾಗ ಆರೋಪಿಯ ಒಂದು ಹೊಸ ಭಾವಚಿತ್ರವನ್ನು ತನಿಖಾಧಿಕಾರಿಯು ಹಾಜರುಪಡಿಸಬೇಕೆಂದು ಕರ್ನಾಟಕ ಉಚ್ಛ ನ್ಯಾಯಾಲಯವು ಅಧಿಸೂಚನೆಯನ್ನು ಹೊರಡಿಸಿದೆ. ಅದನ್ನು ನೋಡಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ
Latest Photograph of the accused to be provided while producing him before magistrate-ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವಾಗ ಆರೋಪಿಯ ಒಂದು ಹೊಸ ಭಾವಚಿತ್ರವನ್ನು ತನಿಖಾಧಿಕಾರಿಯು ಹಾಜರುಪಡಿಸಬೇಕು
by Nam Kannada | Apr 15, 2021 | Circulars/standing Orders/other Orders, Law awareness, Police Dept | 0 comments