Mind Sharing?

ಚಿತ್ರ: ಅನುರಾಗ ಅರಳಿತು (1986)
ಗಾಯನ: ಡಾ. ರಾಜಕುಮಾರ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

**********************************************************************************************************************************

ಆ………………ಅಹ…ಅಹ
ಹ್ಮ್..ಹ್ಮ್…ಹ್ಮ್..ಹ್ಮ್
ಅಹಹಾ ಹ
ಹ್ಮ್.ಹ್ಮ್.ಹ್ಮ್.ಹ್ಮ್ ಹ್ಮ್

ನೀ ನಡೆದರೆ ಸೊಗಸು

ನೀ ನಿಂತರೆ ಸೊಗಸು
ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು
ನಕ್ಕರೆ ಸೊಗಸು
ಕೋಪದಿ ಸಿಡಿದರೂ ಸೊಗಸು
ನೀ ನಡೆದರೆ ಸೊಗಸು
ಕಂಗಳ ಕಾಡುವ ಸೊಗಸು
ಜೋಡಿಯ ಬೇಡುವ ವಯಸು
ಕಂಗಳ ಕಾಡುವ ಸೊಗಸು
ಜೋಡಿಯ ಬೇಡುವ ವಯಸು
ಹೆಣ್ಣೆ ತೋಳಿಂದ ಬಳಸಿ
ಹೆಣ್ಣೆ…ತೋಳಿಂದ ಬಳಸಿ
ನನ್ನನು ಕುಣಿಸು ಕುಣಿಸು
ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು
ನಿನ್ನನು ನೋಡಿದ ಮನಸು
ಕಂಡಿತು ಸಾವಿರ ಕನಸು
ನಿನ್ನನು ನೋಡಿದ ಮನಸು
ಕಂಡಿತು ಸಾವಿರ ಕನಸು
ಚಿನ್ನ ನಾ ತಾಳೆನು ವಿರಹ
ಚಿನ್ನ…ನಾ ತಾಳೆನು ವಿರಹ
ಬೇಗನೆ ಪ್ರೀತಿಸು ಪ್ರೀತಿಸು
ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು
ನಕ್ಕರೆ ಸೊಗಸು
ಕೋಪದಿ ಸಿಡಿದರೂ ಸೊಗಸು
ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು
Mind Sharing?