ಆಪಾದಿತ ಸರ್ಕಾರಿ ನೌಕರನ ವಿರುದ್ಧ ನಡೆಸುವ ಇಲಾಖಾ ವಿಚಾರಣೆಯಲ್ಲಿ ವಿವಿಧ ಕಾರಣಗಳಿಗಾಗಿ ವಿಚಾರಣೆಗಳು ವರ್ಷಾನುಗಟ್ಟಲೆ ನಡೆದು ನೌಕರನಿಗೆ ಬಡ್ತಿ, ವೇತನ ಮುಂತಾದ ವಿಚಾರಗಳಲ್ಲಿ ಹಿನ್ನಡೆಯುಂಟಾಗುತ್ತಿದ್ದು ಇದನ್ನು ಮನಗಂಡ ಕರ್ನಾಟಕ ರಾಜ್ಯ ಸರ್ಕಾರವು ಇಲಾಖಾ ವಿಚಾರಣೆಗಳು ವಿಳಂಬವಾಗಲು ಕಾರಣಗಳನ್ನು ಹುಡುಕಿ, ಅದನ್ನು ಸರಿಮಾಡುವ ಸಲುವಾಗಿ 09-11-2020 ರಂದು ಒಂದು ಅಧಿಕೃತ ಜ್ಞಾಪನವನ್ನು ಹೊರಡಿಸಿದ್ದು, ಈ ಕೆಳಗಿನ ಲಿಂಕ್ ಅನ್ನು ಒತ್ತುವ ಮೂಲಕ ನೋಡಬಹುದು
Recent Posts
- Fir Copy In Kannada, Fir Meaning In Kannada – ಎಫ್. ಐ. ಆರ್ ಎಂದರೇನು? ಎಫ್. ಐ. ಆರ್ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಳ್ಳಿ
- Dum Maro Dum Lyrics in Kannada. ಧಮ್ ಮಾರೊ ಧಮ್ ರಾಂಬೊ2 ಸಾಹಿತ್ಯ ಓದಿ ಹಾಡಿ ಖುಷಿ ಪಡಿ
- Belageddu Lyrics In Kannada – ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಸಾಹಿತ್ಯ
- Onde Ondu Sari Ninna Kannada Song Lyrics, ಒಂದೇ ಒಂದು ಸಾರಿ ನಿನ್ನ ಕನ್ನಡ ಸಾಹಿತ್ಯ
- Online Business Ideas In Kannada, ಆನ್ಲೈನ್ ಬಿಸಿನೆಸ್ ನಿಂದ ಖಂಡಿತ ಹಣ ಬರುತ್ತಾ? ಉತ್ತರ ಇಲ್ಲಿದೆ.
Sponsored
