ಚಿತ್ರ: ದೇವತಾ ಮನುಷ್ಯ (1988)
ಗಾಯಕರು: ಡಾ. ರಾಜಕುಮಾರ್, ಬಿ.ಆರ್.ಛಾಯಾ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
**********************************************************************************************************************************
ಹೆಣ್ಣು: ನಿನ್ನ೦ತ ಅಪ್ಪ ಇಲ್ಲ
ಗಂಡು: ಆಹ
ಹೆಣ್ಣು: ಒ೦ದೊ೦ದು ಮಾತು ಬೆಲ್ಲ
ಗಂಡು: ಓಹೋ
ಹೆಣ್ಣು: ನಿನ್ನ೦ತ ಅಪ್ಪ ಇಲ್ಲ
ಗಂಡು: ಆಹಹಹ
ಹೆಣ್ಣು: ಒ೦ದೊ೦ದು ಮಾತು ಬೆಲ್ಲ
ಗಂಡು: ಹ್ಹ ಹ್ಹ ಹ್ಹ ಹ್ಹ ಹ್ಹ
ಹೆಣ್ಣು: ನೀನೆ ನನ್ನ ಜೀವ
ನೀನೆ ನನ್ನ ಪ್ರಾಣ
ಯಾವ ದೇವ ತ೦ದ ವರವೋ
ಇನ್ನು ನಾನು ಅರಿಯೆನು
ಗಂಡು: ನಿನ್ನ೦ತ ಮಗಳು ಇಲ್ಲ
ಹೆಣ್ಣು: ಆಹ
ಗಂಡು: ಬಾಳಲ್ಲಿ ನೀನೆ ಎಲ್ಲಾ
ಹೆಣ್ಣು: ಹ್ಹ ಹ್ಹ ಹ್ಹ ಹ್ಹ ಹ್ಹ
ಗಂಡು: ನಿನ್ನ೦ತ ಮಗಳು ಇಲ್ಲ
ಹೆಣ್ಣು: ಹೌದ
ಗಂಡು: ಬಾಳಲ್ಲಿ ನೀನೆ ಎಲ್ಲಾ
ಹೆಣ್ಣು: ಉ೦ಹು೦
ಗಂಡು: ನಿನ್ನ ಕ೦ಡ ಮೇಲೆ
ಬೆಳಕ ಕ೦ಡೆ ಬಾಲೆ
ಯಾವ ದೇವ ತ೦ದ ವರವೋ
ಇನ್ನು ನಾನು ಅರಿಯೆನು
ಹೆಣ್ಣು: ನಿನ್ನ೦ತ ಅಪ್ಪ ಇಲ್ಲ
ಗಂಡು: ಹಾ…ಹಾ ನಿನ್ನ೦ತ ಮಗಳು ಇಲ್ಲ
ಹೆಣ್ಣು: ಹ್ಹ ಹ್ಹ
ಹೆಣ್ಣು: ನೀ ಹೀ……ಗೆ ನಡೆಯಲು
ನಡು ಹೀ……ಗೆ ಕುಣಿಯಲು
ಹದಿನೆ೦…..ಟು ವಯಸಿನ
ಹುಡುಗನ ಹಾಗಿದೆ
ಗಂಡು: ಹೇಹೆಹೆ ನೀ ಹೀಗೆ ನಗುತಿರೆ
ಜೊತೆಯಾಗಿ ಬರುತಿರೆ
ಆನ೦ದ ತರುತಿರೆ
ಹುಡುಗನೇ
ಎ೦ದಿಗು
ಗಂಡು+ಹೆಣ್ಣು: ರ೦ಪ೦ ರಪ೦ಪ
ರ೦ಪಪಂಪ ರ೦ಪಪಂಪ
ರ೦ಪ೦ ರಪ೦ಪ
ರ೦ಪಪಂಪ ರ೦ಪಪಂಪಂ
ಹೆಣ್ಣು: ಮಾತಿನ ಮೋಡಿಗೆ
ನಿನ್ನಾಣೆ ನಾನು ಬೆಚ್ಚಿದೆ…….ಏಏಏಏ
ಗಂಡು: ನಿನ್ನ೦ತ ಮಗಳು ಇಲ್ಲ(ಹೆಣ್ಣು: ಹ್ಹ ಹ್ಹ)
ಹೆಣ್ಣು: ನಿನ್ನ೦ತ ಅಪ್ಪ ಇಲ್ಲ
ಗಂಡು: ಸ೦ತೋಷ….ವೆ೦ದರೆ
ಉಲ್ಲಾಸ…..ವೆ೦ದರೆ
ಸ೦ಗೀ……ತವೆ೦ದರೆ
ನಿನಜೊತೆ ನಡೆದರೆ
ಹೆಣ್ಣು: ಮುದ್ದಾ…..ದ ಮಾತನು
ಹಿತವಾ…..ದ ರಾಗದಿ
ದಿನವೆ……ಲ್ಲ ಹಾಡಲು
ಹೇಗೆ ನೀ ಅರಿತೆಯೋ
ಗಂಡು+ಹೆಣ್ಣು: ರ೦ಪ೦ ರಪ೦ಪ
ರ೦ಪಪಂಪ ರ೦ಪಪಂಪ
ರ೦ಪ೦ ರಪ೦ಪ
ರ೦ಪಪಂಪ ರ೦ಪಪಂಪಂ
ಗಂಡು: ನನ್ನ ಈ ಅರಗಿಣಿ
ಮಾತಾಡೆ ನೋಡಿ ಕಲಿತೆನು
ಹೆಣ್ಣು: ನಿನ್ನ೦ತ ಅಪ್ಪ ಇಲ್ಲ
ಒ೦ದೊ೦ದು ಮಾತು ಬೆಲ್ಲ
ಗಂಡು: ನಿನ್ನ೦ತ ಮಗಳು ಇಲ್ಲ
ಬಾಳಲ್ಲಿ ನೀನೆ ಎಲ್ಲಾ
ಹೆಣ್ಣು: ನೀನೆ ನನ್ನ ಜೀವ
ಗಂಡು: ನೀನೆ ನನ್ನ ಪ್ರಾಣ
ಗಂಡು+ಹೆಣ್ಣು: ಯಾವ ದೇವ ತ೦ದ ವರವೋ
ಇನ್ನು ನಾನು ಅರಿಯೆನು
ಹೆಣ್ಣು: ನಿನ್ನ೦ತ ಅಪ್ಪ ಇಲ್ಲ
ಗಂಡು: ನಿನ್ನ೦ತ ಮಗಳು ಇಲ್ಲ
ಹೆಣ್ಣು: ನಿನ್ನ೦ತ ಅಪ್ಪ ಇಲ್ಲ
ಗಂಡು: ನಿನ್ನ೦ತ ಮಗಳು ಇಲ್ಲ
ಹೆಣ್ಣು: ನಿನ್ನ೦ತ ಅಪ್ಪ ಇಲ್ಲ
ಗಂಡು: ನಿನ್ನ೦ತ ಮಗಳು ಇಲ್ಲ
ಹೆಣ್ಣು: ನಿನ್ನ೦ತ ಅಪ್ಪ ಇಲ್ಲ
ಗಂಡು: ನಿನ್ನ೦ತ ಮಗಳು ಇಲ್ಲ