Mind Sharing?

ಚಿತ್ರ: ಶೃತಿ ಸೇರಿದಾಗ (1987)
ಗಾಯಕರು: ಡಾ.ರಾಜ್‌ಕುಮಾರ್, ವಾಣಿ ಜಯರಾಮ್
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಟಿ.ಜಿ.ಲಿಂಗಪ್ಪ

**********************************************************************************************************************************

ಹೆಣ್ಣು: ಆ ಆ……ಆ ಆ ಆ ಆ
ಗಂಡು: ಆ ಆ……ಆ ಆ ಆ ಆ
ಹೆಣ್ಣು: ಆ ಆ ಆ ಆ
ಗಂಡು: ಆ ಆ ಆ ಆ
ಹೆಣ್ಣು: ಆ.. ಆ… ಆ
ಗಂಡು: ಆ ಆ ಆ….ಆ ಆ ಆ ಆ
ಗಂಡು: ರಾಗ
ಜೀವನ ರಾಗ
ರಾಗ
ಜೀವನ ರಾಗ…….
ಪ್ರೇಮ ಸುಮವು ಅರಳಿದಾಗ
ಮೋಹದ ರಾಗ
ಒಲಿದ ಜೀವ ಸೇರಿದಾಗ
ಮೌನವೆ ರಾಗ
ಹೆಣ್ಣು: ರಾಗ
ಜೀವನ ರಾಗ
ರಾಗ
ಜೀವನ ರಾಗ……..
ಹೆಣ್ಣು: ಕಂಗಳು ಬೆರೆತಾಗ
ಆ ಅನುರಾಗ
ಹಾಡಿತು ಕಿವಿಯಲ್ಲಿ
ಪ್ರೇಮದ ರಾ…..ಗ
ಗಂಡು: ಎದೆಯಲಿ ಆನಂದ
ತುಂಬಲು ಆಗ
ಎದೆಯಲಿ ಆ…..ನಂದ
ತುಂಬಲು ಆಗ
ದಿನವೂ
ದಿನವೂ
ನೂರು ಹೊಸ ರಾಗ
ಹೆಣ್ಣು: ರಾಗ
ಜೀವನ ರಾಗ…..
ಗಂಡು: ರಾಗ
ಜೀವನ ರಾಗ…..
ಹೆಣ್ಣು: ಮೈ…..ಯಿಗೆ ಮೈ ಸೋಕಿದಾಗ
ಏ….ತಕೊ ನನ್ನಲ್ಲಿ ಆವೇಗ
ಗಂಡು: ಆಸೆಯ ಬಾನಾಡಿ
ಬಾನಿಗೆ ಜಿಗಿದಾಗ
ಆಸೆಯ ಬಾನಾಡಿ
ಬಾನಿಗೆ ಜಿಗಿದಾಗ
ಸೇರುವ
ಕಾತರ
ಮೂಡಿತು ಬೇಗ
ಹೆಣ್ಣು: ಮೈ….ಯಿಗೆ ಮೈ ಸೋಕಿದಾಗ
ಗಂಡು: ಏ…..ತಕೊ ನನ್ನಲ್ಲಿ ಆವೇ…..ಗ
ಗಂಡು: ಪ್ರೇಮದ ನುಡಿಯೆಂದೂ
ಸವಿಯಾದ ರಾಗ
ಪ್ರೀತಿಯ ಹಾಡೆಲ್ಲ
ಹಿತವಾದ ರಾಗ
ಹೆಣ್ಣು: ಆ……ಸರಸದ ನುಡಿಯೆಂದೂ
ಸವಿಯಾದ ರಾಗ
ಪ್ರಣಯದ ಹಾಡೆಲ್ಲ
ಹಿತವಾದ ರಾಗ
ಗಂಡು: ಬಿಸಿಲೆಲ್ಲ ಆಗ
ಬೆಳದಿಂಗಳಾಗಿ
ಅನುಕ್ಷಣ
ಹೊಸತನ
ಚಿಗುರುವುದಾಗ
ಹೆಣ್ಣು: ಮೈ…..ಯಿಗೆ ಮೈ ಸೋಕಿದಾಗ
ಗಂಡು: ಏ….ತಕೊ ನನ್ನಲ್ಲಿ ಆವೇಗ
ಹೆಣ್ಣು: ರಾಗ
ಜೀವನ ರಾಗ
ಗಂಡು: ರಾಗ
ಜೀವನ ರಾಗ
ಗಂಡು+ಹೆಣ್ಣು: ಪ್ರೇಮ ಸುಮವು
ಅರಳಿದಾಗ ಮೋಹದ ರಾಗ
ಒಲಿದ ಜೀವ ಸೇರಿದಾಗ
ಮೌನವೆ ರಾಗ
ರಾಗ
ಜೀವನ ರಾಗ……….
Mind Sharing?