Mind Sharing?

ಚಿತ್ರ: ಹೊಸ ಬೆಳಕು (1982)
ಗಾಯಕರು: ಡಾ.ರಾಜಕುಮಾರ್, ಎಸ್.ಜಾನಕಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್

**********************************************************************************************************************************

ಹೆಣ್ಣು: ರವಿ…
ರವಿ…
ರವಿ…
ರವಿ…
ರವಿ…
ರವಿ…
ರವಿ…
ರವಿ…
ಹೆಣ್ಣು: ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲೂ…
ಬಾಳಲ್ಲಿ ಕತ್ತಲೆ ತುಂಬಿ
ನೀ ಓಡದೆ
ರವಿ ನೀನು ಆಗಸದಿಂದ….
ಮರೆಯಾಗಿ ಹೋಗದೆ ನಿಲ್ಲೂ…
ಬಾಳಲ್ಲಿ ಕತ್ತಲೆ ತುಂಬಿ
ನೀ ಓಡದೆ
ಗಂಡು: ಆ……..ಆಹ..ಆ ಆ ಹಾ
ಲ ಲ ಲಾ …..
ಲಾ ಲಾ ಲಾ ಲ ಲಾ ….
ಹೆಣ್ಣು: ಕಡಲಿಂದ ನೀರನು ತರುವೆ
ಮಳೆಯಂತೆ ಭೂಮಿಗೆ ಸುರಿವೇ
ನೆಲದಲ್ಲಿ ಹಸಿರನ್ನು ತುಂಬಿ(ಗಂಡು: ಆ……ಅಹ..ಆ ….)
ಸಂತೋಷ ಸಂಭ್ರಮ ಕೊಡುವೆ
ಗಂಡು: ಆಆಆ…ನಿನಗಾಗಿ ಲತೆಯಲಿ ಹೂವಾ
ನಾ ನಗಿಸುವೆ…..ಏ
ನಿನಗಾಗಿ ಲತೆಯಲಿ ಹೂವಾ
ನಾ ನಗಿಸುವೆ….ಏ ಏ ಏ ಏ
ಹೆಣ್ಣು: ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲೂ…
ಬಾಳಲ್ಲಿ ಕತ್ತಲೆ ತುಂಬಿ
ನೀ ಓಡದೆ
ಹೆಣ್ಣು: ರವಿ ನಿನ್ನ ಕಾಂತಿಯ ಜೀವ
ನೀ ನನ್ನ ಬಾಳಿನ ದೈವಾ
ನೀ ದೂರವಾದರೆ ಹೀ…ಗೆ
ನಾ ತಾಳಲಾರೆನು ನೋವಾ
ಗಂಡು: ಈ ನನ್ನ ಪ್ರೇಮದ ಹೂವಾ
ನಾ ಮರೆವೆನೇ……ಏ
ಈ ನನ್ನ ಪ್ರೇಮದ ಹೂವಾ …. ಆ
ನಾ ಮರೆವೆನೇ….ಏ ಏ ಏ ಏ
ಹೆಣ್ಣು: ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲೂ…
ಬಾಳಲ್ಲಿ ಕತ್ತಲೆ ತುಂಬಿ
ನೀ ಓಡದೆ
ಗಂಡು: ಆ……..ಆಹ..ಆ ಆ ಹಾ
ಲ ಲ ಲಾ …..
ಲಾ ಲಾ ಲಾ ಲ ಲಾ ….
ಹೆಣ್ಣು: ಆ……..ಲಾ ಲಾ ಲಾ ಲ ಲಾ
ಆ ಆ ಆ …..
ಲಾ ಲಾ ಲಾ ಲ ಲಾ ….
Mind Sharing?