Mind Sharing?

ಚಲನಚಿತ್ರ: ಸೊಸೆ ತಂದ ಸೌಭಾಗ್ಯ(1977)
ಗಾಯಕ: ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಜಿ.ಕೆ. ವೆಂಕಟೇಶ್

*********************************************************************************************************************************

ಹೆಣ್ಣು: ಆ.. ಆ ಆ ಆ ಆ
ಆ.. ಆಆ ಆ ಆ ಆ
ಆಆ.. ಆಆ
ಗಂಡು: ರವಿವರ್ಮನ ಕುಂಚದ ಕಲೆ ಭಲೆ ಸಾಕಾರವು
ಹೆಣ್ಣು: ಆ ಆ ಆ ಆ ಆ ಆ ಆ
ಗಂಡು: ರವಿವರ್ಮನ ಕುಂಚದ ಕಲೆ ಭಲೆ ಸಾಕಾರವು
ಹೆಣ್ಣು: ಆ ಆ ಆ ಆ ಆ ಆ ಆ
ಗಂಡು: ಕವಿ ಕಲ್ಪನೆ ಕಾಣುವ
ಚೆಲುವಿನ ಜಾಲವೋ
ರವಿವರ್ಮನ
ಹೆಣ್ಣು: ಆ ಆ ಆ..
ಗಂಡು: ಕುಂಚದ
ಹೆಣ್ಣು: ಆ ಆ ಆ..
ಗಂಡು: ಕಲೆ ಭಲೆ ಸಾಕಾರವು
ಗಂಡು: ಉಯ್ಯಾಲೆಯ
ಆಡಿ ನಲಿವ ರೂಪಸಿ ಈಈ
ಉಯ್ಯಾಲೆಯ
ಆಡಿ ನಲಿವ ರೂಪಸಿ ಈಈ
ಸುರಲೋಕದಿಂದ ಇಳಿದು ಬಂದಾಆಆಆಆಆ
ನಿಜ ಊರ್ವಶಿಈಈಈಈಈಈಈ
ಹೆಣ್ಣು: ಆ…..ಆ ಆ ಆ ಆ ಆ
ಆ.. ಆ ಆ ಆ ಆ ಆ
ಆಆ ..ಆಆ..
ಗಂಡು: ನನ್ನೊಲವಿನ ಪ್ರೇಯಸಿ
ರವಿವರ್ಮನ ಕುಂಚದ ಕಲೆ ಭಲೆ ಸಾಕಾರವು
ಹೂರಾಶಿಯ
ನಡುವೆ ನಗುವ ಕೋಮಲೆಏಏಏಏಏ
ಹೂರಾಶಿಯ
ನಡುವೆ ನಗುವ ಕೋಮಲೆಏಏ
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೆಏಏ
ಹೆಣ್ಣು: ಆ…..ಆ ಆ ಆ ಆ ಆ
ಆ.. ಆ ಆ ಆ
ಆಆ ..ಆಆ
ಗಂಡು: ಚಿರಯೌವನ ನಿನ್ನಲೆ
ಗಂಡು: ರವಿವರ್ಮನ ಕುಂಚದ ಕಲೆ ಭಲೆ ಸಾಕಾರವು
ಹೆಣ್ಣು: ಆ ಆ ಆ ಆ ಆ ಆ ಆ
ಗಂಡು: ಕವಿ ಕಲ್ಪನೆ ಕಾಣುವ
ಚೆಲುವಿನ ಜಾಲವೋ
ಗಂಡು: ರವಿವರ್ಮನ
ಹೆಣ್ಣು: ಆ ಆ ಆ
ಗಂಡು: ಕುಂಚದ
ಹೆಣ್ಣು: ಆ ಆ ಆ
ಗಂಡು: ಕಲೆ ಭಲೆ ಸಾಕಾರವು
ಹೆಣ್ಣು: ಆ ಆ
Mind Sharing?