ಕೋವಿಡ್-19 ನಿಯಂತ್ರಣ ಮಾಡುವ ಸಲುವಾಗಿ ಮಾಸ್ಕ್ ಧರಿಸದ ಹಾಗು ಇತರೆ ಅಪರಾಧಗಳಿಗೆ ವಿಧಿಸುವ ದಂಡದ ಮೊತ್ತವನ್ನು ಪರಿಷ್ಕರಿಸಿ ಕರ್ನಾಟಕ ರಾಜ್ಯ ಅರೋಗ್ಯ ಹಾಗು ಕುಟುಂಬ ಕಲ್ಯಾಣ ಇಲಾಖೆಯು ಪರಿಷ್ಕೃತ ಆದೇಶವನ್ನು ಹೊರಡಿಸಿದ್ದು ಅದರ ಬಗ್ಗೆ ತಿಳಿಯಲು ಈ ಕೆಳಕಂಡ ಲಿಂಕ್ ಅನ್ನು ಒತ್ತಿ
Revised fine list for violation of Covid-19 norms/ಕೋವಿಡ್-19 ನಿಯಂತ್ರಣ ಪರಿಷ್ಕೃತ ಆದೇಶ
by Nam Kannada | Apr 20, 2021 | Circulars/standing Orders/other Orders | 0 comments