Mind Sharing?

ಚಿತ್ರ: ಶ್ರುತಿ ಸೇರಿದಾಗ (1987)
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ

**********************************************************************************************************************************

ಹೆಣ್ಣು: ಆ ಆ ಆ ಆ……..ಆ ಆ ಆ ಆ
ಗಂಡು: ಆ ಆ ಆ ಆ……..ಆ ಆ ಆ ಆ
ಹೆಣ್ಣು: ಆ ಆ ಆ ಆ……….
ಗಂಡು: ಆ ಆ ಆ ಆ ಆ
ಹೆಣ್ಣು: ಶ್ರುತಿ ಸೇರಿದೆ
ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ………
ಗಂಡು: ಶ್ರುತಿ ಸೇರಿದೆ
ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ……..
ಹೆಣ್ಣು: ಶ್ರುತಿ ಸೇರಿದೆ
ಗಂಡು: ಹಿತವಾ……ಗಿದೆ
ಗಂಡು: ಹೊಸ ರಾಗದ ಲತೆಯಲ್ಲಿ
ಹೊಸ ಪಲ್ಲವಿ ಹೂವಾಗಿದೆ
ಹೆಣ್ಣು: ಮ ಪ ಮ
ಗಂಡು: ನಿ ಮ ನಿ ದ ಪ ಮ ಪ ಮ
ಹೆಣ್ಣು: ನಿ ಸ ನಿ
ಗಂಡು: ಪ ನಿ ಗ ರೀ ಸ ನಿ ಸ ನಿ
ಹೆಣ್ಣು: ದ ನಿ ಸ ಗ ಸ ರೀ ಸ ನಿ
ಸ ನಿ ದ ನಿ ದ ಪ
ಗಂಡು: ಗ ಮ ಪ ನಿ ದ ನಿ, ಸ ನಿ ದ
ಪ ಮ ಪ ಮ ಗ
ಗಂಡು: ಹೊಸ ರಾಗದ ಲತೆಯಲ್ಲಿ
ಹೊಸ ಪಲ್ಲವಿ ಹೂವಾಗಿದೆ

ಹೊಸ ಆಸೆಯ ಕಂಪಿಂದ
ಹೊಸ ಪ್ರೇಮವು ಸವಿಯಾಗಿದೆ
ಹೊಸ ಆಸೆಯ ಕಂಪಿಂದ
ಹೊಸ ಪ್ರೇಮವು ಸವಿಯಾಗಿದೆ

ಹೆಣ್ಣು: ಹೊಸ ನೋಟವು ಕಣ್ತುಂಬಿ
ಹೊಸ ರೀತಿಯು ತಂಪಾಗಿದೆ
ಗಂಡು: ಆ ಆ ಆ…….
ಹೆಣ್ಣು: ಆ ಆ ಆ…..
ಗಂಡು: ಆ ಆ ಆ…..ಆ ಆ
ಹೆಣ್ಣು: ಹೊಸ ನೋಟವು ಕಣ್ತುಂಬಿ
ಹೊಸ ರೀತಿಯು ತಂಪಾಗಿದೆ
ಬದುಕೆಲ್ಲಾ ಹಸಿರಾಗಿ
ಒಲವೊಂದೇ ಉಸಿರಾಗಿ
ಗಂಡು: ಶ್ರುತಿ ಸೇರಿದೆ
ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ
ಹೆಣ್ಣು: ಆ ಆ ಆ….ಶ್ರುತಿ ಸೇರಿದೆ
ಹಿತವಾಗಿದೆ………….
ಹೆಣ್ಣು: ಮಳೆಗಾಲವು ಬಂದಾಗಿದೆ
ನೆಲವೆಲ್ಲಾ ಹಸಿರಾಗಿದೆ
ಮಳೆಗಾಲವು ಬಂದಾಗಿದೆ
ನೆಲವೆಲ್ಲಾ ಹಸಿರಾಗಿದೆ

ಚಳಿಗಾಲವ ಕಂಡಾಗಿದೆ
ಮಂಜಿನ ತೆರೆ ಹಾಸಿದೆ
ಚಳಿಗಾಲವ ಕಂಡಾಗಿದೆ
ಮಂಜಿನ ತೆರೆ ಹಾಸಿದೆ
ಗಂಡು: ಋತು ಚಕ್ರವು ಉರುಳಿರಲು
ಬಾಳೆಂಬುವ ಬಳ್ಳಿಯಲಿ
ಹೆಣ್ಣು: ಆ ಆ ಆ…….
ಗಂಡು: ಆ ಆ ಆ…..
ಹೆಣ್ಣು: ಆ ಆ ಆ…..ಆ ಆ
ಗಂಡು: ಋತು ಚಕ್ರವು ಉರುಳಿರಲು
ಬಾಳೆಂಬುವ ಬಳ್ಳಿಯಲಿ
ಹೊಸದೊಂದು ಮೊಗ್ಗಾಗಿ
ಸಂಸಾರದ ಬೆಳಕಾಗಿ

ಹೆಣ್ಣು: ಶ್ರುತಿ ಸೇರಿದೆ
ಗಂಡು: ಓ……ಹಿತವಾಗಿದೆ
ಗಂಡು+ಹೆಣ್ಣು: ಮಾತೆಲ್ಲವು ಇಂಪಾಗಿದೆ……..
ಶ್ರುತಿ ಸೇರಿದೆ
ಹಿತವಾ…….ಗಿದೆ…………..
Mind Sharing?