ಕನ್ನಡದ ವಚನಕಾರರು ಮತ್ತು ಅವರ ಅಂಕಿತನಾಮ/Kannadada vachanakaaru mattu avara ankithanama

ಕನ್ನಡದ ವಚನಕಾರರು ಮತ್ತು ಅವರ ಅಂಕಿತನಾಮ/Kannadada vachanakaaru mattu avara ankithanama

Mind Sharing?        ವಚನಕಾರರು ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಹೆಸರುಗಳೆಂದರೆ ಸರ್ವಜ್ಞ, ಬಸವಣ್ಣ, ಜೇಡರ ದಾಸಿಮಯ್ಯ, ಅಕ್ಕ ಮಹಾದೇವಿ, ಅಲ್ಲಮಪ್ರಭು ಮುಂತಾದವು. ಆದರೆ ನಿಮಗೆ ಗೊತ್ತೆ ಕನ್ನಡದಲ್ಲಿ 150 ಕ್ಕೂ ಹೆಚ್ಚಿನ ವಚನಕಾರರಿದ್ದು ಅವರೆಲ್ಲ ವಿವಿಧ ಅಂಕಿತಗಳನ್ನು ತಮ್ಮ ವಚನಗಳಲ್ಲಿ ಬಳಸಿದ್ದಾರೆ. ವಚನಜ್ಯೋತಿ...