KSP Standing Orders

KSP Standing Orders

Mind Sharing?             ಸ್ಥಾಯಿ ಆದೇಶಗಳು ಎಂದರೆ ಇಲಾಖೆಯ ಮುಖ್ಯಸ್ಥರು ತಮ್ಮ ಇಲಾಖೆಯ ಕಾರ್ಯಗಳು ಸುಗಮವಾಗಿ ಸಾಗಲು ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸದಸ್ಯರಿಗೆ ನೀಡುವ ಸೂಚನೆ ಅಥವಾ ನಿಗದಿತ ಕಾರ್ಯವಿಧಾನಗಳು. ಇವುಗಳು ಶಾಶ್ವತವಾಗಿ ಅಥವಾ ಬದಲಾಗುವವರೆಗೆ ಅಥವಾ ರದ್ದಾಗುವವರೆಗೆ ಜಾರಿಯಲ್ಲಿರುತ್ತದೆ.              ...