Mind Sharing?
             ಸ್ಥಾಯಿ ಆದೇಶಗಳು ಎಂದರೆ ಇಲಾಖೆಯ ಮುಖ್ಯಸ್ಥರು ತಮ್ಮ ಇಲಾಖೆಯ ಕಾರ್ಯಗಳು ಸುಗಮವಾಗಿ ಸಾಗಲು ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸದಸ್ಯರಿಗೆ ನೀಡುವ ಸೂಚನೆ ಅಥವಾ ನಿಗದಿತ ಕಾರ್ಯವಿಧಾನಗಳು. ಇವುಗಳು ಶಾಶ್ವತವಾಗಿ ಅಥವಾ ಬದಲಾಗುವವರೆಗೆ ಅಥವಾ ರದ್ದಾಗುವವರೆಗೆ ಜಾರಿಯಲ್ಲಿರುತ್ತದೆ.
              ಸ್ನೇಹಿತರೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಕಾಲಕಾಲಕ್ಕೆ ಹೊರಡಿಸಿರುವ ಸ್ಥಾಯಿ ಆದೇಶಗಳನ್ನು ನಿಮಗೆ ಒಂದೇ ಸೂರಿನಡಿಯಲ್ಲಿ ಸಿಗುವಂತೆ ಮಾಡುವ ಉದ್ದೇಶದಿಂದ ಈ ಬ್ಲಾಗ್ ನಲ್ಲಿ ಅಳವಡಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವುದು ಮತ್ತು ನಿಮ್ಮ ಇತರೆ ಸ್ನೇಹಿತರಿಗೆ ತಿಳಿಸಿಕೊಡಲು ಮನವಿ. ನಿಮಗೆ ಬೇಕಾಗಿರುವ ಸ್ಥಾಯಿ ಆದೇಶವನ್ನು ಈ ಕೆಳಕಂಡ ಲಿಂಕ್ ಗಳನ್ನು ಒತ್ತುವ ಮೂಲಕ ಪಡೆದುಕೊಳ್ಳಿ

S O 001 TO 300 Vol – I

S O 305 TO 596 Vol – II

S O 601 TO 700 Vol- III

S O 703 TO 800 Vol- IV

S O 801 to 898 Vol- V

S O 902 TO 974 Vol – VI

S O 975 TO 989 Vol – VII

S-O-976. SOP of Organized crime Act

S-O-1026 .Exemption from training of inservice police personnel

S-O-1027 . Reorganization of Anti Human Trafficking Units

S-O-1029 . Fixing time limits for sending samples to FSL

 

Mind Sharing?