ಅನ್ನ ಭಾಗ್ಯ ಯೋಜನ: ಭಾಗ್ಯಕ್ಕೆ ಹೊಡಿತು ಸ್ಟ್ರೋಕ್: ಅನ್ನ ಭಾಗ್ಯ ಪ್ಲೇಟ್ ತಿರುಗಿಸಿದ ಸಿದ್ದಣ್ಣ! Anna Bhagya Yojana Plate Changu!

ಅನ್ನ ಭಾಗ್ಯ ಯೋಜನ: ಭಾಗ್ಯಕ್ಕೆ ಹೊಡಿತು ಸ್ಟ್ರೋಕ್: ಅನ್ನ ಭಾಗ್ಯ ಪ್ಲೇಟ್ ತಿರುಗಿಸಿದ ಸಿದ್ದಣ್ಣ! Anna Bhagya Yojana Plate Changu!

Mind Sharing?ಅನ್ನ ಭಾಗ್ಯ ಯೋಜನ ವೋಟು ಒತ್ತಕ್ಕೆ ಮುಂಚೆ, ಎಲ್ಲಾ ಹಸಿರಾಗಿತ್ತು ಯೋಜನೆ! ಈಗ ಆಗಿದೆ ಒಂದು ದೊಡ್ಡ ಕರ್ಮಕಾಂಡ! ಈಗ ಅನ್ನ ಭಾಗ್ಯ ಯೋಜನೆಗೆ ಕವಿತು ಕಾರ್ಮೋಡ. ಸಗಣಿ ಎಸೆಯೋದಕ್ಕೆ ಶುರು ಮಾಡಿದ್ರು ಕಾಂಗ್ರೆಸ್. ಈಗ ಇವರ ಒಕ್ಕಣೆ ಏನಂದರೆ BJP ಕೊಡ್ತಾ ಇಲ್ಲ ಅಕ್ಕಿ! ಇದನ್ನು ಓದಿ: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ...