ಲಿಂಗ ಅಸಮಾನತೆ-Gender inequality-difference between gender and sex

ಲಿಂಗ ಅಸಮಾನತೆ-Gender inequality-difference between gender and sex

Mind Sharing?ಲಿಂಗ ಸಮಾನತೆಯ ಬಗ್ಗೆ ಯಾವುದೇ ಹೆಣ್ಣು ಮಾತನಾಡಿದ ತಕ್ಷಣ ಈ ಪುರುಷಪ್ರಧಾನ ಸಮಾಜದಲ್ಲಿ ಆಕೆಯನ್ನು ತಪ್ಪಾಗಿ ಅರ್ಥೈಸುವುದೇ ಹೆಚ್ಚು. ಆಕೆಗೆ ಸಮಾನತೆ ಬೇಕಂತೆ ಹಾಗಾದರೆ ಗಂಡಸರ ತರ ಕ್ಲಿಷ್ಟಕರ ಕೆಲಸಗಳನ್ನು ಮಾಡಲಿ, ಗಂಡಸರ ಸಮಾನವಾಗಿ ಎಲ್ಲ ರೀತಿಯ ಚಟುವಟಿಕೆಗಳನ್ನು ನಿರ್ವಹಿಸಲಿ ಎಂದು ಮೂಗು ಮುರಿಯುವವರೇ ಹೆಚ್ಚು....