NPS exemption for old employees-ಹಳೆ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಪದ್ದತಿಯಿಂದ ವಿನಾಯತಿ

NPS exemption for old employees-ಹಳೆ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಪದ್ದತಿಯಿಂದ ವಿನಾಯತಿ

Mind Sharing?ದಿ: 01-04-2006 ರ ನಂತರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸೇವೆಗೆ ಸೇರುವ ನೌಕರರನ್ನು ಹಳೆಯ ಪಿಂಚಣಿ ವ್ಯವಸ್ಥೆಯಿಂದ ಹೊರಗೆ ಇಟ್ಟಿದ್ದು, ಇವರುಗಳಿಗೆ NPS ಎಂಬ ಹೊಸ ಪಿಂಚಣಿ ಪದ್ದತಿಯನ್ನು ಜಾರಿಗೆ ತಂದಿದ್ದು ದಿ: 01-04-2006 ರ ಪೂರ್ವದಲ್ಲಿಯೇ ಸರ್ಕಾರಿ ನೌಕರಿಯಲ್ಲಿದ್ದು ತದನಂತರದಲ್ಲಿ ಬೇರೆ ಇಲಾಖೆಗೆ...