Mind Sharing?

ಚಿತ್ರ: ಹೊಸ ಬೆಳಕು (1982)
ಗಾಯಕರು: ಎಸ್. ಜಾನಕಿ, ವಾಣಿ ಜಯರಾಮ್
ಸಾಹಿತ್ಯ: ಕುವೆಂಪು, ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್

*********************************************************************************************************************************

ಆ……….
ಆ……..
ಆ ನ ನ ..
ಆ ……..
ಆ ………
ಆ … …
ತೆರೆದಿದೆ ಮನೆ ಓ ಬಾ ಅತಿಥಿ
ತೆರೆದಿದೆ ಮನೆ ಓ… ಬಾ ಅತಿಥಿ
ಆ …
ಆ …
ಆ …
ತೆರೆದಿದೆ ಮನೆ
ಓ ಬಾ ಅತಿಥಿ
ಹೊಸ ಬೆಳಕಿನ
ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ತೆರೆದಿದೆ ಮನೆ
ಓ…. ಬಾ ಅತಿಥಿ
ಹೊಸ ಬೆಳಕಿನ
ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಆವ ರೂಪದೊಳು
ಬಂದರು ಸರಿಯೇ
ಆವ ವೇಶದೊಳು
ನಿಂದರು ಸರಿಯೇ
ಆವ ರೂಪದೊಳು
ಬಂದರು ಸರಿಯೇ
ಆವ ವೇಶದೊಳು
ನಿಂದರು ಸರಿಯೇ
ನೇಸರು ದಯದೊಳು ಬಹೆಯ ಬಾ
ತಿಂಗಳಂದದಲಿ
ಬಹೆಯ ಬಾ..
ತೆರೆದಿದೆ ಮನೆ
ಓ ಬಾ ಅತಿಥಿ
ಹೊಸ ಬೆಳಕಿನ
ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಇಂತಾದರು ಬಾ
ಅಂತಾದರೂ ಬಾ
ಎಂತಾದರು ಬಾ ಬಾ ಬಾ
ಇಂತಾದರು ಬಾ
ಅಂತಾದರೂ ಬಾ
ಎಂತಾದರು ಬಾ ಬಾ ಬಾ
ಬೇಸರವಿದನು ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ ..
ತೆರೆದಿದೆ ಮನೆ
ಓ ಬಾ ಅತಿಥಿ
ಹೊಸ ಬೆಳಕಿನ
ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಕಡಲಾಗಿ ಬಾ..
ಬಾನಾಗಿ ಬಾ..
ಗಿರಿಯಾಗಿ ಬಾ..
ಕಾನಾಗಿ ಬಾ..
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ .. ಬಾ ..
ಹೊಸ ತಾನದ..
ಹೊಸ ಗಾನದ
ಹೊಸ ತಾನದ..
ಹೊಸ ಗಾನದ
ರಸ ಜೀವವ ತಾ ತಾ ತಾ
ತೆರೆದಿದೆ ಮನೆ
ಓ ಬಾ ಅತಿಥಿ
ಹೊಸ ಬೆಳಕಿನ
ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ… ಅತಿಥಿ…
Mind Sharing?