ಗಂಡು: ಪಾಬಪ್ ಪಬಬಬಾಆಆಆಆಆಆ
ಯಾವ ಶಿಲ್ಪಿ ಕಂಡ ಕನಸು ನೀನು
ಯಾವ ಕವಿಯ ಪ್ರೇಮಗೀತೆ ನೀನು
ಇಂಥ ಅಂದವನ್ನು (ಹೆಣ್ಣು: ಹೇ..ಎ..ಎ..)
ಎಂದು ಕಾಣೆ ನಾನು
ಇಂಥ ಅಂದವನ್ನು(ಹೆಣ್ಣು: ಹೇ..ಎ..ಎ..)
ಎಂದು ಕಾಣೆ ನಾನು
ಇನ್ನು ಎಂದು ಬಿಡೆನು ನಿನ್ನನೂಊಊಊಊಊ
ಪಾಬಪ್ ಪಬಬಬಾ
ಯಾವ ಶಿಲ್ಪಿ ಕಂಡ ಕನಸು ನೀನು
ಹೆಣ್ಣು: ನಿನ್ನ ಮಾತು ಕೇಳಿ ಸೋತೆ…..ಪಾಬಪ್ ಪಬಬಬಾಆಆಆಆಆಆ
ಪಾಬಪ್ ಪಬಬಬಾ..ಆ
ನೂರು ಜನ್ಮ ಬಂದರೇನು ನನಗೆ
ನೀನೇ ನನ್ನ ಬಾಳ ಗೆಳೆಯ ಕೊನೆಗೆ
ನನ್ನ ಜೀವ ನೀನು (ಗಂಡು: ಹೇ..ಎ..ಎ..)
ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನೂಊಊಊಊಊ
ಹೆಣ್ಣು: ಆಆಆಆಆ……..ನಿನ್ನಂದ ನಲ್ಲ ಹುಣ್ಣಿಮೆ ಶಶಿಯಂತೆ (ಗಂಡು: ಅರೆ..ರೆ..ರೆ)
ನೀನಾಡೋ ಮಾತು ಜೇನಿನ ಸವಿಯಂತೆ (ಗಂಡು: ಅರೆ..ರೆ..ರೆ)
ಒಲವಾ ಸುರಿವಾ
ನಿನ್ನಾ ನುಡಿಗೆ
ಕರಗಿ ಹೋದೆನು
ಒಲಿದು ಬಂದೆನು ಗಂಡು: ಸಾಕು ಇನ್ನು ನನಗೆ ನಲ್ಲೆ…. ಪಾಬಪ್ ಪಬಬಬಾಆಆಆಆಆ
ಪಾಬಪ್ ಪಬಬಬಾ
ಯಾವ ಶಿಲ್ಪಿ ಕಂಡ ಕನಸು ನೀನು
ಯಾವ ಕವಿಯ ಪ್ರೇಮಗೀತೆ ನೀನು ಹೆಣ್ಣು: ನನ್ನ ಜೀವ ನೀನು (ಗಂಡು: ಹೇ..ಎ..ಎ..)
ನಿನ್ನ ಪ್ರಾಣ ನಾನು
ನನ್ನ ಜೀವ ನೀನು (ಗಂಡು: ಹೇ..ಎ..ಎ..)
ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನೂಊಊಊಊಊ ಗಂಡು: ಪಾಬಪ್ ಪಬಬಬಾ
ಯಾವ ಶಿಲ್ಪಿ…
ಯಾವ ಶಿಲ್ಪಿ…
ಯಾವ ಶಿಲ್ಪಿ…