Mind Sharing?
ಕ್ರಿಮಿನಲ್ ಪ್ರಕರಣದ ತನಿಖಾಧಿಕಾರಿಗಳು ತಾವು ನ್ಯಾಯಾಲಯಕ್ಕೆ ಸಲ್ಲಿಸುವ ದೋಷಾರೋಪಣಾ ಪತ್ರವನ್ನು ಸರ್ಕಾರಿ ಅಭಿಯೋಜಕರಿಂದ ಪರಿಶೀಲನೆಗೆ ಒಳಪಡಿಸುವುದನ್ನು ರದ್ದುಪಡಿಸಲಾಗಿದ್ದರು ಸಹ ಅನೇಕ ತನಿಖಾಧಿಕಾರಿಗಳು ಈಗಲೂ ಸರ್ಕಾರಿ ಅಭಿಯೋಜಕರ ಪರಿಶೀಲನೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಸಲ್ಲಿಸುವುದು ಈಗಲೂ ಕಂಡುಬರುತ್ತಿದೆ. 2007 ನೇ ಇಸವಿಯಲ್ಲಿಯಲ್ಲಿಯೇ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸುವ ದೋಷಾರೋಪಣಾ ಪತ್ರವನ್ನು ಅಭಿಯೋಜಕರಿಂದ ಪರಿಶೀಲಿಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿದೆ. ಅದನ್ನು ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ

Cancellation of Scruitiny of Charge sheets

Mind Sharing?