Mind Sharing?

Custodial Death or Lockup death ಅಥವಾ ಪೊಲೀಸ್ ಅಭಿರಕ್ಷೆಯಲ್ಲಿ ಸಾವು ಎಂಬುದು ಹಿಂದಿನ ಕಾಲದಿಂದಲೂ ನಾವು ಕೇಳಿಕೊಂಡು ಬಂದಿರುವ ವಿಷಯ. ಯಾವನೇ ವ್ಯಕ್ತಿಯು ಪೋಲೀಸರ ವಶದಲ್ಲಿ ಇದ್ದಾಗ ಅವನ ಸಾವು ಸಂಭವಿಸಿದರೆ ಅದನ್ನು Custodial Death ಅಥವಾ ಪೊಲೀಸ್ ಅಭಿರಕ್ಷೆಯಲ್ಲಿ ಸಾವು ಎಂಬುದಾಗಿ ವ್ಯಾಖ್ಯಾನಿಸಲಾಗುತ್ತದೆ. ಈ Custodial Death ಅಥವಾ ಪೊಲೀಸ್ ಅಭಿರಕ್ಷೆಯಲ್ಲಿ ಸಾವುಗಳನ್ನು ತಡೆಯುವ ಬಗ್ಗೆ ಪೊಲೀಸ್ ಇಲಾಖೆ, ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ, ರಾಜ್ಯ ಮಾನವ ಹಕ್ಕುಗಳ ಆಯೋಗ, ರಾಷ್ಟೀಯ ಮಾನವ ಹಕ್ಕುಗಳ ಆಯೋಗಗಳು ಕಾಲಕಾಲಕ್ಕೆ ಮಾರ್ಗಸೂಚಿಗಳು ಹಾಗು ಸುತ್ತೋಲೆಗಳನ್ನು ಹೊರಡಿಸುತ್ತಲೇ ಬಂದಿವೆ. ಅದೇ ರೀತಿ ಯಾವುದೇ ವ್ಯಕ್ತಿಯ ಸಾವು ಪೊಲೀಸ್ ಅಭಿರಕ್ಷೆಯಲ್ಲಿ ಆದರೆ ಅದನ್ನು ತನಿಖೆ ಮಾಡುವ ಕಾರ್ಯವಿಧಾನಗಳನ್ನು ಸಹ ತಿಳಿಸಿವೆ. 1969 ನೇ ಇಸವಿಯಿಂದ ಇಲ್ಲಿಯವರೆವಿಗೂ ವಿವಿಧ ಇಲಾಖೆ/ಆಯೋಗ ಗಳು ಹೊರಡಿಸಿರುವ ಸುತ್ತೋಲೆಗಳನ್ನು ಈ ಕೆಳಕಂಡ ಲಿಂಕ್ ಒತ್ತುವ ಮೂಲಕ ನೋಡಬಹುದು.

 

Custodial or Lockup death Circulars

 

Mind Sharing?