Mind Sharing?

ನೋಡಿ ಸ್ನೇಹಿತರೆ ತಿರುಮಲ ಅಥವಾ ತಿರುಪತಿಯಲ್ಲಿ ನೀವು ದರ್ಶನಕ್ಕೆ ಹೋದಾಗ ರೂಮ್ ಬುಕ್ ಮಾಡಬೇಕಾದರೆ ಯಾವ ರೀತಿ ಮಾಡಬೇಕು ಅನ್ನೋದು ಈ ಪೋಸ್ಟ್ ನಲ್ಲಿ ತಿಳಿಸ್ತೀನಿ.

ಗೂಗಲ್ ನಲ್ಲಿ ನೀವು How to Book Rooms in Tirumala/Tirupati? ಹುಡುಕಿದ ತಕ್ಷಣ, ತಿರುಪತಿಯ ವೆಬ್ಸೈಟ್ ಬರುತ್ತೆ.

ಆದರೆ ನಿಮಗೆ ಆನ್ಲೈನ್ ರೂಮ್ ಬುಕ್ ಮಾಡಲಿಕ್ಕೆ ಸಾಧ್ಯ ಆಗಲ್ಲ.

ಯಾಕೆ ಅಂದ್ರೆ ಪ್ರತಿ ತಿಂಗಳ 30ನೆ ತಾರೀಕು ರೂಮುಗಳ ಕೋಟ ಆನ್ಲೈನ್ ನಲ್ಲಿ ರಿಲೀಸ್ ಆಗುತ್ತೆ.

ಆದರೆ ಅದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೂರ್ಣ ತುಂಬಿ ಹೋಗುತ್ತೆ!

ಈ ಕಷ್ಟವನ್ನು ಹೇಗೆ ನಾನು ದೂರ ಮಾಡಿಕೊಂಡೆ ಎಂದು ತಿಳಿಸಲು ನಿಮಗೆ ಈ ಪೋಸ್ಟ್ ಬರೆಯುತ್ತಿದ್ದೇನೆ.

 

ತಿರುಪತಿ ಬಾಲಾಜಿಯ ದರ್ಶನದ ಮುನ್ನ ನೀವು ರಾಮೀ ಗೆಸ್ಟ್ ಲೈನ್ ಹೋಟೆಲ್ ಮಾಡಬಹುದು:

==> ಬುಕಿಂಗ್ ಮಾಡುವ ವೆಬ್ಸೈಟ್

 

ತಿರುಮಲ, ತಿರುಪತಿಯಲ್ಲಿ ರೂಮ್ ಬುಕ್ ಮಾಡುವುದು ಹೇಗೆ? How to Book Rooms in Tirumala/Tirupati?

ದಯವಿಟ್ಟು ಗಮನಿಸಿ: ನೀವು TTD ಗೆಸ್ಟ್ ಹೌಸ್ ಗಳಲ್ಲಿ ತಂಗಲು ತಮ್ಮ ದರ್ಶನದ ಟಿಕೆಟ್ ಕಡ್ಡಾಯ!

  1. ನೀವು ಆನ್ಲೈನ್ ನಲ್ಲಿ ತಿರುಮಲ ತಿರುಪತಿ ಹಾಗೂ ತಲಕೋನ ಮೂರು ಜಾಗಗಳಲ್ಲಿ ರೂಮ್ ಬುಕ್ ಮಾಡಬಹುದು. ಅದರ ವೆಬ್ಸೈಟ್ ಇಲ್ಲಿದೆ.
  2.  ಎರಡನೇ ಪ್ರೀತಿ ನೀವು ರೂಮ್ ಬುಕ್ ಮಾಡಬಹುದು. ಅದು ತಿರುಮಲ ಇಲ್ಲವೇ ತಿರುಪತಿಗೆ ಹೋಗಿ.

 

ಅಕಸ್ಮಾತ್ ನೀವು ಆನ್ಲೈನ್ ನಲ್ಲಿ ರೂಮ್ ಬುಕ್ ಮಾಡಲು ಸಾಧ್ಯವಾಗದಿದ್ದರೆ ನೀವು ಎಲ್ಲಿ ತಂಗಬಹುದು?

ಎಲ್ಲಾ ತಿರುಪತಿಯ ಗೆಸ್ಟ್ ಹೌಸ್ಗಳು ನಿಮಗಾಗಿ ಈ ಕೆಳಗಿನ ವಿವರಗಳಂತೆ ನೀವು ಆ ಗೆಸ್ಟ್ ಹೌಸ್ ಗೆ ಹೋಗಿ ಬುಕ್ ಮಾಡಿಕೊಳ್ಳಬಹುದು.

 

ನೀವು ಈ ನಾಲ್ಕು ರೀತಿಯ ಬುಕಿಂಗ್ ಮಾಡಿಕೊಳ್ಳಬಹುದು.

  1. ಶ್ರೀ ಪದ್ಮಾವತಿ ಅತಿಥಿ ಗೃಹ
  2. ಶ್ರೀ ವೆಂಕಟೇಶ್ವರ ಅತಿಥಿ ಗೃಹ
  3. ವರಾಹಸ್ವಾಮಿ ಅತಿಥಿ ಗೃಹ
  4. ಮದುವೆ ಸಭಾಂಗಣಗಳು ಮತ್ತು ಕುಟೀರಗಳು

 

1) ಶ್ರೀ ಪದ್ಮಾವತಿ ಅತಿಥಿ ಗೃಹ

ಇಲ್ಲಿ ನಿಮಗೆ ತಂಗಲು ತರಹೆವಾರಿ ರೂಮುಗಳು ಹಾಗೂ ಸವಲತ್ತುಗಳು ಸಿಗುತ್ತವೆ.

ಶ್ರೀ ಪದ್ಮತಿ ಅತಿಥಿ ಗೃಹ ದಲ್ಲಿ ಇರುವ ತಂಗು ದಾಣ ಈ ಕೆಳಗಿನಂತಿದೆ: 

SlNo. Name Rate Per Unit * Per Day(Rs.)
1 Alwar Tank Cottages
– Single rooms
50.00
50.00
2 Anjanadri Nagar Cottages 50.00
3 Garudadri Nagar Cottages 50.00
4 Hill View Cottages (Ordinary) 50.00
5 Mangala Bavi Cottages
2 suites
4 cottages
100.00
200.00
6   Ram Bagicha Guest House – I 100.00
7   Ram Bagicha Guest House – I 100.00
8   Ram Bagicha Guest House – I 100.00
9  Sanku Mitta Cottages 50.00
10 Seshadri Nagar Cottages 50.00
11  TB Cottages – 2 Suits
2 Suits
200.00
12 Single Rooms 50.00
13 Outside Cottages 100.00
14 Valley View Cottages
– 6 suites
100.00
200.00

 

2) ಶ್ರೀ ವೆಂಕಟೇಶ್ವರ ಅತಿಥಿ ಗೃಹ

ಶ್ರೀ ವೆಂಕಟೇಶ್ವರ ಗೆಸ್ಟ್ ಹೌಸ್ ನಲ್ಲಿ ನಿಮಗೆ ಈ ಸವಲತ್ತುಗಳು ಹಾಗೂ ರೂಮುಗಳು ಸಿಗುತ್ತವೆ.

SlNo. Name Rate Per Unit * Per Day(Rs.)
1 Alwar Tank Cottage No. 100.00
2 Sanku Mitta Cottages
(10 cottages)
100.00
3 SRM Kalyana Mandapam can be hired from 1500 hrs, for a period of one day. 1,000.00
4 Travelers Bungalow Cottages
(5 cottages)
50.00

 

3) ವರಾಹಸ್ವಾಮಿ ಅತಿಥಿ ಗೃಹ

ವರಹ ಸ್ವಾಮಿ ಅತಿಥಿಗೃಹದಲ್ಲಿ ಈ ತರಹದ ರೂಮುಗಳು ಸಿಗುತ್ತವೆ.

ಇಲ್ಲಿ ಎಸಿ ರೂಮುಗಳು, ಮಾಸ್ಟರ್ ಸ್ವೀಟ್ ಎಲ್ಲವೂ ನಿಮಗೆ ಕೈಗೆಟಗೋವ ತರದಲ್ಲಿ ಲಭ್ಯವಿರುತ್ತದೆ.

ಇಲ್ಲಿ ಸಿಗುವ ರೂಮುಗಳು ಹಾಗೂ ಸಬಲತ್ತು ಗಳ ವಿವರ ಈ ಕೆಳಗಿನಂತಿದೆ:

SlNo. Name Rate Per Unit * Per Day(Rs.)
01. Ampro Guest House (A/C)
2 big suites
1 small suite
1000.00
750.00
02. Bela Kuteeram A/C ( 6 suites) 500.00
03. Gayathri Sadan A/C
2 Master suites
3 suites
1 suite (non-A/C)
2500.00
1500.00
1000.00
04. Godavari Sadan A/C( 3 suites) 1000.00
05. Gumble Guest House A/C ( 4 suites ) 500.00
06. Gokulam Guest House A/C ( 4 suites ) 1000.00
07. Hari Sadan Guest House A/C (7 suites) 1500.00
08. Hill View
Deluxe Cottages
Big Suites
Small Suites
1000.00
150.00
100.00
09. Indira Guest House A/C( 4 suites ) 2000.00
10. Jagannadha Bhavan ( 4 suites ) 500.00
11. Karam Nivas
1 Master suite A/C
3 suites A/C
2500.00
1000.00
12. Lakshmi Nilayam A/C (3 suites) 500.00 , 600.00
13. Modi Bhavan ( 8 suites) 1000.00.00
14. RajyaLakshmi Guest House A/C
4 suites
1 master suite
3 suites non-A/C
1500.00 00
2000.00
1000.00
15. SP Guest House (Main)
2 master suites
7 other suites
2500.00 00
1000.00
16. Snehalatha Sadan A/C
1 master suite
1 other master suite
9 other suites
1 other suite non-A/C
2500.00 00
2000.00
1500.00
1000.00
17. Srinikethan A/C ( 3 suites ) 1500.00
18. Srinivasa Nilayam A/C
4 suites
1 cellar suite
3000.00 00
2500.00
19. Venkata Vijayam Guest House A/C
3 master suites
6 other suites
2500.00
1500.0
20. Vidya Sadan
1 master suite
4 other suites
1000.00.00

 

4) ಮದುವೆ ಸಭಾಂಗಣಗಳು ಮತ್ತು ಕುಟೀರಗಳು

ನೀವು ತಿರುಪತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದರೆ ನೀವು ಛತ್ರಗಳನ್ನು ಬುಕ್ ಮಾಡಿಕೊಳ್ಳಬಹುದು.

SlNo. Name Rate Per Unit * Per Day(Rs.)
1 Sri Venkateswara Guest House Corner Suites 200.00
150.00 & 100.00
2 Special Type Cottage A/C No-5
Special Type Cottage A/C No-12
Special Type Cottage A/C No-13
Special Type Cottages A/C (17)
HRG ‘A’ Portion
HRG ‘B’ Portion
MBC Cottages (Number:20 and 22)
750.00
750.00
750.00
600.00
600.00
600.00
3
TBC (Travellers Bungalow Cottages) A/C (13 nos.)
Cottage Cost No.
Travelers Bungalow 50.00 24
Travelers Bungalow 100.00 48
Travelers Bungalow 200.00 3
Travelers Bungalow 500.00 18
Travelers Bungalow 750.00 2
4 Narayanagiri Guest House – I
Corner Suite
200.00
150.00
5 Narayanagiri Guest House – II
Corner Suite
200.00
150.00
6 Narayanagiri Guest House – III
Corner Suite
200.00
150.00
7 Srivari Kuteer Guest House (A/C)
Suite No.1 to 4 entire Guest House
2000.00
8 Surapuram Thota Cottages 250.00

 

ರೂಮ್ ಬುಕಿಂಗ್ ಹೇಗೆ ಕ್ಯಾನ್ಸಲ್ ಮಾಡುವುದು:

ನೀವು TTD ವೆಬ್ಸೈಟ್ನಲ್ಲಿ ಬುಕಿಂಗ್ ಮಾಡಿದ್ದರೆ Accomodation ಪೇಜ್ ಗೆ ಹೋಗಿ, ನಿಮ್ಮ ರೂಮ್ ಬುಕಿಂಗ್ ಕ್ಯಾನ್ಸಲ್ ಮಾಡಬಹುದು.

ನೆನಪಿಡಿ: ಬುಕಿಂಗ್ ಕ್ಯಾನ್ಸಲ್ ಮೂರು ದಿನಗಳ ಮುಂಚೆ ಮಾಡಬೇಕು. ಇಲ್ಲವಾದರೆ ನಿಮ್ಮ ಪೂರ್ತಿ ಹಣ ಕಡಿತಗೊಳ್ಳುತ್ತದೆ!

ಇತರ ಉಪಯುಕ್ತ ಆರ್ಟಿಕಲ್ ನಮ್ಮ ಕನ್ನಡ 360 ವೆಬ್ಸೈಟ್ನಲ್ಲಿ:

ಇದನ್ನು ಓದಿ: ಆಕಳಿಕೆ ಬರಲು ಕಾರಣಗಳು ಮತ್ತು ಆಕಳಿಕೆ ಬಗ್ಗೆ ಕೆಲವು ಆಸಕ್ತಿದಾಯಕ ವಿಶೇಷಗಳು
ಇದನ್ನು ಓದಿ: ಕನ್ನಡದ ಮೊದಲುಗಳ ಬಗ್ಗೆ ನಿಮಗೆಷ್ಟು ಗೊತ್ತು
ಇದನ್ನು ಓದಿ: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಮಾಡುತ್ತ?
ಇದನ್ನು ಓದಿ: ಕನ್ನಡದ ವಚನಕಾರರು ಮತ್ತು ಅವರ ಅಂಕಿತನಾಮ

 

ಅಕಸ್ಮಾತ್ ಈ ಪೋಸ್ಟ್ ನಲ್ಲಿ ಯಾವುದಾದರೂ ವಿಷಯ ಬಿಟ್ಟು ಹೋಗಿದ್ದರೆ, ಅಥವಾ ಹೊಸ ವಿಷಯ ಆಡ್ ಮಾಡಬೇಕಿದ್ದರೆ, ದಯವಿಟ್ಟು ಕಾಮೆಂಟ್ ನಲ್ಲಿ ತಿಳಿಸಿ.

ಮತ್ತೊಮ್ಮೆ ಹೇಳ್ತಾ ಇದ್ದೀನಿ: ದರ್ಶನದ ಟಿಕೆಟ್ ಇಲ್ಲದೆ ನಿಮಗೆ ಈ ಉಳಿದುಕೊಳ್ಳಲು ಜಾಗ ಸಿಗುವುದಿಲ್ಲ.

ವೆಂಕಟೇಶ್ವರನ ದರ್ಶನ ಭಾಗ್ಯದಿಂದ ನಿಮಗೆ ಒಳಿತಾಗಲಿ.

ನಿಮಗೆ how to book rooms in tirumala ಪೋಸ್ಟ್ ಉಪಯುಕ್ತವಾದರೆ, ಬೇರೆಯವರಿಗೂ ಶೇರ್ ಮಾಡಿ, ಅವರಿಗೂ ಸಹಾಯ ಮಾಡಿ.

ಸರ್ವೇ ಜನ ಸುಖಿನೋ ಭವಂತು

Mind Sharing?