ಕರ್ನಾಟಕ ರಾಜ್ಯ ಸರ್ಕಾರಿ ನೌಕರನಿಗೆ ಪ್ರತಿ ವರ್ಷ 10 ಸಾಂದರ್ಭಿಕ ರಜೆಯನ್ನು ಪಡೆಯಲು ಅರ್ಹನಾಗಿದ್ದಾನೆ. ಆದರೆ ಒಂದು ಬಾರಿ ಆತನಿಗೆ ಗರಿಷ್ಟ ಎಷ್ಟು ಸಂಖ್ಯೆಯ ಸಾಂದರ್ಭಿಕ ರಜೆ ಮಂಜೂರು ಮಾಡಬಹುದು ಎಂಬುದಕ್ಕೆ ರಾಜ್ಯ ಸರ್ಕಾರವು ಒಂದು ಆದೇಶವನ್ನು ಹೊರಡಿಸಿದ್ದು ಅದನ್ನು ನೋಡಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ
Maximum Casual Leave government order/ಗರಿಷ್ಟ ಸಾಂದರ್ಭಿಕ ರಜೆ ಮಂಜೂರು ಆದೇಶ
by Nam Kannada | Apr 20, 2021 | Circulars/standing Orders/other Orders | 0 comments