ಕೋವಿಡ್-19 ಗೆ ತುತ್ತಾಗಿ ಅತಿ ತುರ್ತು ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರಾಜ್ಯ ಸರ್ಕಾರಿ ನೌಕರರಿಗೆ ಆಗುವ ಖರ್ಚನ್ನು ಮರುಪಾವತಿ ಮಾಡಲು ಸಿಬ್ಬಂಧಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ದಿ: 01-04-2021 ರಂದು ಆದೇಶವನ್ನು ಹೊರಡಿಸಿದ್ದು, ಆ ಸರ್ಕಾರಿ ಆದೇಶವನ್ನು ತಿಳಿದುಕೊಳ್ಳಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ
Medical reimbursment for govt employees suffering from Covid-19-ಕೋವಿಡ್-19 ಸೋಂಕಿಗೆ ಪಡೆದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿ
by Nam Kannada | Apr 15, 2021 | Circulars/standing Orders/other Orders | 0 comments