Role of SHO in registration of FIR/FIR ದಾಖಲಿಸುವಲ್ಲಿ ಠಾಣಾಧಿಕಾರಿಯ ಪಾತ್ರ

Role of SHO in registration of FIR/FIR ದಾಖಲಿಸುವಲ್ಲಿ ಠಾಣಾಧಿಕಾರಿಯ ಪಾತ್ರ

Mind Sharing?“ಮಾನ್ಯ ಉಚ್ಚ ನ್ಯಾಯಾಲಯದಿಂದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೆ ಒಂದು ವಾರ ತನ್ನ ಪೊಲೀಸ್ ಠಾಣೆಯ ರಸ್ತೆಯ ಕಸ ಗುಡಿಸಿ ಸ್ವಚ್ಛ ಮಾಡಿ ಸಮುದಾಯ ಸೇವೆ ಮಾಡುವಂತೆ ಆದೇಶ”. ಈ ಸುದ್ದಿಯು ಎಲ್ಲ ದಿನಪತ್ರಿಕೆಗಳಲ್ಲಿ ಬಂದಿದ್ದೆ ತಡ ಆ ಇನ್ಸ್ಪೆಕ್ಟರ್ ನಿಂದ ಕಾನೂನು ಕ್ರಮಕ್ಕೆ ಒಳಗಾಗಿ...