Mind Sharing?

ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ (1991)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಮಂಜುಳಾ ಗುರುರಾಜ್
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ

***********************************************************************************************************

Cheluve Neenu Nakkare Lyrics in Kannada | ಚೆಲುವೆ ನೀನು ನಕ್ಕರೆ ಸಾಹಿತ್ಯ:

ಗಂಡು: ಹ್ಮ್………ಹ್ಮ್..
ಹೆಣ್ಣು: ಆಆಆ….ಆಆಆ
ಗಂಡು: ಆ….ಆಆಆ..
ಹೆಣ್ಣು: ಆಆಆ….ಆಆಆ
ಗಂಡು: ಚೆಲುವೆ ನೀನು ನಕ್ಕರೆ
ಹೆಣ್ಣು: ಓಓಓ….ಓಓಓ…..ಓಓಓ
ಗಂಡು: ಬದುಕು ಹಾಲು ಸಕ್ಕರೆ
ಹೆಣ್ಣು: ಆ….ಆ…ಆ…ಆ ಆಆಆಆ
ಚೆಲುವ ನಿನ್ನ ಅಕ್ಕರೆ
ಗಂಡು: ಓಓಓ….ಓಓಓ…..ಓಓಓ
ನನ್ನ ಬಾಳ ಸಕ್ಕರೆ
ಗಂಡು: ಲಾಲ…ಲಲಲ..ಲಲಲಾಲ
ನಿನ್ನ ಬಿಟ್ಟಿರಲಾರೆನು
ಓಓಓ….ಓಓಓ
ಹೆಣ್ಣು: ಆ….ಆ…ಆ…ಆ ಆಆಆಆ
ನಿನ್ನ ಬಿಟ್ಟಿರಲಾರೆನು
ಓಓಓ…..ಆಆಆ
ಗಂಡು: ಆ….ಆ…ಆ…ಆ ಆಆಆಆ
ಗಂಡು+ಹೆಣ್ಣು: ಐ ಲವ್ ಯು
ಪ್ರತಿ ದಿನವೂ
ಪ್ರತಿ ಕ್ಷಣವೂ
ಪ್ರತಿ ಜನುಮದಲು……
ಗಂಡು: ಚೆಲುವೆ ನೀನು ನಕ್ಕರೆ
ಹೆಣ್ಣು: ಆ….ಆ…ಆ…ಆ ಆಆಆಆ
ಬದುಕು ಹಾಲು ಸಕ್ಕರೆ
ಗಂಡು: ಲಾಲಾಲಾಲ..ಹ್ಹ ಹ್ಹ ಹ್ಹ ಹ್ಹ
ಗಂಡು: ಮನಸಿನ ಒಳಗೆ
ಮನೆಯನು ಮಾಡಿ
ಇರಿಸುವೆನು
ಓ ನಲ್ಲೇ
ಹೆಣ್ಣು: ಓ……ಗುಡಿಸಲೇ ಇರಲಿ
ಅರಮನೆ ಇರಲಿ
ಅನುದಿನವೂ
ನಗುತಿರುವೆ
ಗಂಡು: ಆ…ಆ…ಸಿರಿತನವಿರಲಿ
ಬಡತನವಿರಲಿ
ನೆರಳಾಗಿ
ನಾನಿರುವೆ
ಹೆಣ್ಣು: ಆ…..ಒಲವಿನ ಗೀತೆ
ಹಾಡುತಲಿರುವೆ
ಗಂಡು: ಸಡಗರದಿ
ನಾ ಬೆರೆವೆ
ಹೆಣ್ಣು: ಹೀಗೆ ನಲಿಯುವೆ..ಆಆಆ…ಆಆಆ….ಆಆಆ
ಗಂಡು: ನಿನ್ನ ನಲಿಸುವೆ…ಓಓಓ….ಓಓಓ…..ಓಓಓ
ಹೆಣ್ಣು: ನನ್ನಿನಿಯ…
ನನ್ನಿನಿಯ…
ಗಂಡು: ಚೆಲುವೆ ನೀನು ನಕ್ಕರೆ
ಹೆಣ್ಣು: ಆ….ಆ…ಆ…ಆ ಆಆಆಆ
ಬದುಕು ಹಾಲು ಸಕ್ಕರೆ
ಗಂಡು: ಲಾಲ…ಲಲಲ..ಲಲಲಾಲ
ಗಂಡು: ಬದುಕಿನ ಸ್ವರಕೇ
ಶ್ರುತಿಯನು ಬೆರೆಸಿ
ಹೊಸರಾಗ
ನಾ ತರುವೆ
ಹೆಣ್ಣು: ಆ….ನನ್ನೆದೆ ತಾಳ
ಹಾಕುತಲಿರಲು
ನಾನಾಗ ಮೈಮರೆವೆ
ಗಂಡು: ಬೆರೆತರೆ ಮನಸು
ಬದುಕಿನ ಕನಸು
ಹೆಣ್ಣು: ನನಸಾಗಿ
ಸೊಗಸಾಗಿ
ಗಂಡು: ಬಲು ಹಿತವಾಗಿ
ಸವಿಜೇನಾಗಿ
ಹೆಣ್ಣು: ಬಾಳೊಂದು
ಹೂವಾಗಿ
ಎಂತ ಪಾವನ
ಗಂಡು: ನಮ್ಮ ಜೀವನ
ಹೆಣ್ಣು: ನನ್ನಿನಿಯ….
ನನ್ನಿನಿಯ…..
ಗಂಡು: ಚೆಲುವೆ ನೀನು ನಕ್ಕರೆ
ಹೆಣ್ಣು: ಆಆಆ….ಆಆಆ…ಆಆಆ
ಗಂಡು: ಬದುಕು ಹಾಲು ಸಕ್ಕರೆ
ಹೆಣ್ಣು: ಆ….ಆ…ಆ…ಆ ಆಆಆಆ
ಚೆಲುವ ನಿನ್ನ ಅಕ್ಕರೆ
ಗಂಡು: ಲಲಲ..ಲಲಲ…ಲಲಲ…ಲಲಲ
ನನ್ನ ಬಾಳ ಸಕ್ಕರೆ
ಗಂಡು: ಲಾಲ…ಲಲಲ..ಲಲಲಾಲ
ನಿನ್ನ ಬಿಟ್ಟಿರಲಾರೆನು
ಓಓಓ….ಓಓಓ
ಹೆಣ್ಣು: ಓಓಓ….ಓಓಓ
ನಿನ್ನ ಬಿಟ್ಟಿರಲಾರೆನು
ಆಆಆ…..ಆಆಆ
ಗಂಡು: ಆಆಆ…..ಆಆಆ
ಗಂಡು+ಹೆಣ್ಣು: ಐ ಲವ್ ಯು
ಪ್ರತಿ ದಿನವೂ
ಪ್ರತಿ ಕ್ಷಣವೂ
ಪ್ರತಿ ಜನುಮದಲು……

ನಿಮಗೆ ಇಷ್ಟ ಆಗಬಹುದಾದ ಇತರ ಅಂಕಣಗಳು: 

ಓದಲೇ ಬೇಕಾದ ಪುಸ್ತಕಗಳು: ಈ ಅತ್ಯುತ್ತಮ ಕನ್ನಡ ಪುಸ್ತಕಗಳನ್ನು ಓದಿಲ್ಲವೆಂದರೆ ನೀವು ಸಾಕಷ್ಟು ಕಳೆದುಕೊಂಡಿದ್ದೀರಿ
ಇದನ್ನು ಓದಿ: ಕನ್ನಡದ ಮೊದಲುಗಳ ಬಗ್ಗೆ ಸವಿವರ ಪರಿಚಯ ಈಗಲೇ ಓದಿ
ಇದನ್ನು ಓದಿ: ಮಾನವ ಹಕ್ಕುಗಳು-ಪರಿಕಲ್ಪನೆ, ಉಗಮ ಮತ್ತು ಬೆಳವಣಿಗೆ
ಇದನ್ನು ಓದಿ: ಕನ್ನಡದ ವಚನಕಾರರು ಮತ್ತು ಅವರ ಅಂಕಿತನಾಮ
ಇದನ್ನು ಓದಿ: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಮಾಡುತ್ತ?
ಇದನ್ನು ಓದಿ: ಆಕಳಿಕೆ ಬರಲು ಕಾರಣಗಳು ಮತ್ತು ಆಕಳಿಕೆ ಬಗ್ಗೆ ಕೆಲವು ಆಸಕ್ತಿದಾಯಕ ವಿಶೇಷಗಳು
ಈ ಸಾಹಿತ್ಯ ಹಾಡಿಕೊಳ್ಳಿ: ಲಾಲಿ ಲಾಲಿ ಸುಕುಮಾರ-ಭಕ್ತ ಪ್ರಹ್ಲಾದ

Mind Sharing?